social work
ಅ. 16: ಟೀಂ ಮಾರುತಿ ತಂಡದಿಂದ ಪಿಲಿ ಪೆಜ್ಜೆ 5.0 ಊದು ಪೂಜೆ, ಹುಲಿವೇಷ (Oct 16: ‘Pili Pejje 5.0’ *Oodu Pooje* (Inaugural Ritual) by Team Maruti.)
ಅ. 16 : ಟೀಂ ಮಾರುತಿ ತಂಡದಿಂದ ಪಿಲಿ ಪೆಜ್ಜೆ 5.0 ಊದು ಪೂಜೆ, ಹುಲಿವೇಷ – ಆಧಾರ ಕಳೆದುಕೊಂಡವರ ಬದುಕಿಗೆ ಆಸರೆಯಾಗುವ ಒಂದು ಸಣ್ಣ ಹೆಜ್ಜೆ (Kaup) ಕಾಪು: ಅಕ್ಟೋಬರ್ 16 ರಂದು ಮೂಳೂರಿನ ಟೀಂ ಮಾರುತಿ ತಂಡದಿಂದ ಪಿಲಿ ಪೆಜ್ಜೆ 5.0 ಊದು ಪೂಜೆ ಮತ್ತು ಹುಲಿವೇಷ ನಡೆಯಲಿದೆ ಎಂದು ತಂಡದ ಧೀರೇಶ್ ಡಿಪಿಯವರು ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಒಂಬತ್ತು ವರ್ಷಗಳ ಹಿಂದೆ, ಪುಟ್ಟ ಪುಟ್ಟ ಮಕ್ಕಳು ಮೈತುಂಬಾ […]

