Tag: dist sergeon dr. sathish acharya

health ಸಂಘ, ಸಂಸ್ಥೆಗಳು

ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಗೆ ಉಚಿತ ವಾಕರ್, ವೀಲ್ ಚೇರ್ ಹಸ್ತಾಂತರ (Handover of free walker, wheel chair to Udupi District Ayush Hospital)

ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಗೆ ಉಚಿತ ವಾಕರ್, ವೀಲ್ ಚೇರ್ ಹಸ್ತಾಂತರ (Udupi) ಉಡುಪಿ: ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಗೆ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ   ವಿಶ್ವನಾಥ್ ಶೆಣೈಯವರು ರೋಗಿಗಳಿಗೆ ಅಗತ್ಯವಿರುವ ವೀಲ್ ಚೇರ್ ಮತ್ತು ವಾಕರ್ ಗಳನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸತೀಶ್ ಆಚಾರ್ಯ ಹಾಗೂ ಜಿಲ್ಲಾ ಆಯುಷ್ ಆಫೀಸರ್, ಡಾ. ದಿನಕರ ಡೊಂಗ್ರೆ ಅವರಿಗೆ ಹಸ್ತಾಂತರಿಸಿದರು.  ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ್ ಎಚ್. ಪಿ, ಗೌರವ […]

eMedia Kannada  @2025. All Rights Reserved.