ಕರಾವಳಿ
ಪ್ರತಿಭೆಗಳ ಅನಾವರಣಕ್ಕೆ ಅವಕಾಶ – ದಿವಾಕರ ಎಸ್ ಮರಕಾಲ (Divakar S Marakala)
ಪ್ರತಿಭೆಗಳ ಅನಾವರಣಕ್ಕೆ ಅವಕಾಶ – ದಿವಾಕರ ಎಸ್ ಮರಕಾಲ ವಾಯ್ಸ್ ಆಪ್ ಚಾಣಕ್ಯ ಸಂಗೀತ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ ಹೆಬ್ರಿ : ಗ್ರಾಮೀಣ ಪ್ರದೇಶದಲ್ಲಿ ಇರುವ ಪ್ರತಿಭೆಗಳ ಅನಾವರಣಕ್ಕೆ ಹೆಬ್ರಿಯ ಚಾಣಕ್ಯ ಸಂಗೀತ ಸಂಸ್ಥೆ ಕಳೆದ 6 ವಷ೯ಗಳಿಂದ ಸಂಗೀತ ಸ್ಪರ್ಧೆಯನ್ನು ಆಯೋಜಿಸುವುದರ ಜತೆಗೆ ವೇದಿಕೆ ಕಲ್ಪಿಸಿರುವುದರಿಂದ ಇಂದು ನೂರಾರು ಗಾಯಕರು ನಮ್ಮ ಸುತ್ತ ಮುತ್ತಲಿನಲ್ಲಿ ಕಾಣುತ್ತಿರುವುದು ಸಂತಸದ ಸಂಗತಿ. ಇಲ್ಲಿ ವೇದಿಕೆ ಪಡೆದವರು ಇಂದು ರಾಜ್ಯ ಮಟ್ಟದಲ್ಲಿ ಹಾಗೂ ಟಿವಿ ಮಾದ್ಯಮಗಳ ರಿಯಾಲಿಟಿ ಪ್ರದರ್ಶನಗಳಲ್ಲಿ […]

