ಶಾಲಾ ಕಾಲೇಜು
ಮಣಿಪಾಲ ಮಾಧವ ಕೃಪಾ ಶಾಲಾ ಶಿಕ್ಷಕಿ ದಿವ್ಯಾ ಕುಮಾರಿ ಅವರಿಗೆ ಪಿಎಚ್ಡಿ ಪದವಿ : (Manipala Madhava Krupa school Teacher got PHD)
ಮಣಿಪಾಲ ಮಾಧವ ಕೃಪಾ ಶಾಲಾ ಶಿಕ್ಷಕಿ ದಿವ್ಯಾ ಕುಮಾರಿ ಅವರಿಗೆ ಪಿಎಚ್ಡಿ ಪದವಿ (Manipal)ಮಣಿಪಾಲ: ಮಣಿಪಾಲದ ಮಾಧವ ಕೃಪಾ ಶಾಲೆಯ ರಸಾಯನಶಾಸ್ತ್ರ ವಿಭಾಗದ ಶಿಕ್ಷಕಿ ಶ್ರೀಮತಿ ದಿವ್ಯಾ ಕುಮಾರಿಯವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (Bantakal Shri Madhva Vadiraja Engineering College) ಸಂಶೋಧನಾ ಕೇಂದ್ರದರಸಾಯನಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ರೀನಾ ಕುಮಾರಿ ಪಿ ಡಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ […]

