PROBLEMS
ರಾಜ್ಯ ಪುರುಷ ಆಯೋಗ ರಚನೆಗೆ ಡಾ. ಅರ್ಜುನ ಬಂಡಿ ಆಗ್ರಹ. (Dr. for the formation of State Men’s Commission. Arjuna Bandi Demands).
ರಾಜ್ಯ ಪುರುಷ ಆಯೋಗ ರಚನೆಗೆ ಡಾ. ಅರ್ಜುನ ಬಂಡಿ ಆಗ್ರಹ. ಪುರುಷರ ಕಲ್ಯಾಣ ಮತ್ತು ರಕ್ಷಣಾ ಸಮಿತಿಯ ರಾಜ್ಯ ಕಾರ್ಯದರ್ಶಿ ಡಾ. ಅರ್ಜುನ ಬಂಡಿ ಆಗ್ರಹ (Vijayapura) ವಿಜಯಪುರ : ಪುರುಷರ ಹಕ್ಕುಗಳ ರಕ್ಷಣೆ, ಅನ್ಯಾಯ ಹಾಗೂ ದೌರ್ಜನ್ಯ ತಡೆಗೆ ಪ್ರತ್ಯೇಕ ಆಯೋಗ ಅಗತ್ಯ ಎಂದು ಪುರುಷರ ಕಲ್ಯಾಣ ಮತ್ತು ರಕ್ಷಣಾ ಸಮಿತಿಯ ರಾಜ್ಯ ಕಾರ್ಯದರ್ಶಿ ಡಾ. ಅರ್ಜುನ ಬಂಡಿ ಸರಕಾರವನ್ನು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ಹಕ್ಕುಗಳು, ಸುರಕ್ಷತೆ ಮತ್ತು ಸಮಾನತೆಗೆ ಸರ್ಕಾರ ನೀಡುತ್ತಿರುವ ಮಹತ್ವದಷ್ಟೇ ಪುರುಷರ ಹಕ್ಕುಗಳು, […]

