Tag: DR FLAVIA CASTELINO

ಶಾಲಾ ಕಾಲೇಜು

ಬಂಟಕಲ್ಲು ತಾಂತ್ರಿಕ ಕಾಲೇಜಿನಲ್ಲಿ “ಬೇಸಿಕ್‌ ಲೈಫ್‌ ಸಪೋರ್ಟ್ ಆಂಡ್‌ ಏರ್ ವೇ ಮ್ಯಾನೇಜ್ ಮೆಂಟ್” ಕಾರ್ಯಾಗಾರ  (‘NIHOP 2024’, One day Workshop on “Basic Life Support and Airway Management”)

ಬಂಟಕಲ್ಲು ತಾಂತ್ರಿಕ ಕಾಲೇಜಿನಲ್ಲಿ “ಬೇಸಿಕ್‌ ಲೈಫ್‌ ಸಪೋರ್ಟ್ ಆಂಡ್‌ ಏರ್ ವೇ ಮ್ಯಾನೇಜ್ ಮೆಂಟ್” ಕಾರ್ಯಾಗಾರ  (Bantakal) ಬಂಟಕಲ್:‌ ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೊಳಪಟ್ಟ ಬಂಟಕಲ್ಲು ನಿರಾಮಯ ಇನ್ಸ್ಟಿಟ್ಯೂಟ್ ಆಫ಼್ ಹೆಲ್ತ್ ಸೈನ್ಸಸ್ ಹಾಗೂ ಡೆಲ್ಟಾ ಹೆಲ್ತ್ ಕೇರ್ ನ ಆಶ್ರಯದಲ್ಲಿ ಬೇಸಿಕ್ ಲೈಫ್ ಸಪೋರ್ಟ್  ಹಾಗೂ ಏರ್ ವೇ ಮ್ಯಾನೇಜ್ ಮೇಂಟ್ ನ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.   ಎಸ್.ಎಂ.ವಿ.ಐ.ಟಿ.ಎಂ ಬಂಟಕಲ್ ನ ಪ್ರಾಂಶುಪಾಲರಾದ ಶ್ರೀ ತಿರುಮಲೇಶ್ವರ ಭಟ್ (Dr. Thirumaleshwara Bhat Principal […]

eMedia Kannada  @2025. All Rights Reserved.