Tag: dr. ganesh amin sankamar

Uncategorised

ಭಾಷೆ ಎಂದರೆ ಸರ್ವಸ್ವ- ಲಕ್ಷ್ಮೀಶ ತೋಳ್ಪಾಡಿ(Language is everything : Laxmisha Tholpady)

ಭಾಷೆ ಎಂದರೆ ಸರ್ವಸ್ವ– ಲಕ್ಷ್ಮೀಶ ತೋಳ್ಪಾಡಿ ಕಟೀಲು ನುಡಿಹಬ್ಬ ಸಮಾರೋಪ (Kateelu) ಕಟೀಲು : ಭಾಷೆ ಕೇವಲ ವ್ಯಾವಹಾರಿಕ ಅಲ್ಲ, ಎಲ್ಲವೂ ಹೌದು. ಭಾಷೆ ಎಂದರೆ ಮನುಷ್ಯನ ಸರ್ವಸ್ವ ಎಂದು ಕಟೀಲು ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ನುಡಿಹಬ್ಬ ಸಮ್ಮೇಳನದ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಭಾಷೆ ಇಲ್ಲ ಎಂದರೆ  ಚರಿತ್ರೆಯೇ ಇಲ್ಲ ಎನ್ನುವ ಅರ್ಥವೂ ಆಗುತ್ತದೆ. ನಡೆದಂತೆ ನುಡಿ, ನುಡಿದಂತೆ ನಡೆ ಎನ್ನುವುದು ಭಾಷೆ ಎಂದು ಮಾತಿನ ಬಗ್ಗೆ ಮಾತಿದೆ. ನೃತ್ಯ, ಯಕ್ಷಗಾನ ಹೀಗೆ ಎಲ್ಲ ಕಡೆಯೂ […]

ಶಾಲಾ ಕಾಲೇಜು

ಕಟೀಲು: ಶ್ರೀ ದುರ್ಗಾಪರಮೇಶ್ವರೀ ಪದವೀಪೂರ್ವ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ (Congratulatory program at Shri Durga Parameshwari PU College Kateelu)

ಕಟೀಲು: ಶ್ರೀ ದುರ್ಗಾಪರಮೇಶ್ವರೀ ಪದವೀಪೂರ್ವ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ  ಕಲಿತ ಶಾಲೆಯನ್ನು ಮರೆಯದಿರಿ – ವಾಸುದೇವ ಕಾಮತ್ (Kateelu) ಕಟೀಲು : ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗಬಾರದು. ಸಾಧನೆಗಳನ್ನು ಮಾಡುತ್ತ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳೋಣ ಎಂದು ಮಂಗಳೂರು ಕೆನರಾ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಿ. ವಾಸುದೇವ ಕಾಮತ್ ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ  ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟಶ್ರೇಣಿಯಲ್ಲಿ ಉತ್ತೀರ್ಣರಾದವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಿತ ಶಾಲೆಯನ್ನು ಮರೆಯದೆ ಒಳ್ಳೆಯ […]

ಕರಾವಳಿ

ಜನಪದ ಪರಂಪರೆಯನ್ನು ಕಡೆಗಣಿಸಬಾರದು: ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಮನವಿ (Moolki Thaluk Kannada Sahithya Parishath)

ಜನಪದ ಪರಂಪರೆಯನ್ನು ಕಡೆಗಣಿಸಬಾರದು: ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಮನವಿ   ಮೂಲ್ಕಿ; ನಮ್ಮಲ್ಲಿ ಸಮೃದ್ಧವಾದ ಮೌಖಿಕ ಸಾಹಿತ್ಯವಿದೆ. ಇಲ್ಲಿನ ಮಾತೃ ಭಾಷೆಯಲ್ಲಿ ಇರುವ ಪ್ರಕಾರಗಳ ಬಗ್ಗೆ ಅಧ್ಯಯನಗಳು ನಡಯಬೇಕು. ಪಾಡ್ದನಕಾರರು, ದೈವ ಕಲಾವಿದರು, ವಿವಿಧ ಕುಲ ಕಸುಬುಗಳು ಅಳಿವಿನ ಅಂಚಿನಲ್ಲಿವೆ. ಅವುಗಳಿಗೆ ಪ್ರೋತ್ಸಾಹ ನೀಡಬೇಕು. ಕಾಂತಾಬಾರೆ ಬೂದಾಬಾರೆಯರಂತಹ ವೀರ ಪರಂಪರೆಯ ಪ್ರತಿಭೆಗಳಿಗೆ ಇತಿಹಾಸದಲ್ಲಿ ಮಾನ್ಯತೆ ದೊರೆಯದಿರುವುದು ದುರಂತ. ಈ ಬಗ್ಗೆ ಕೆಲಸಗಳು ನಡೆಯಬೇಕಿದೆ ಎಂದು ಜನಪದ ವಿದ್ವಾಂಸ ಡಾ. […]

ಕರಾವಳಿ

ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತುಳು, ಕನ್ನಡ ಸಾಹಿತಿ ಡಾ. ಗಣೇಶ ಅಮೀನ್ ಸಂಕಮಾರ್ ಆಯ್ಕೆ (Dr. Ganesh Amin Sankamar Selected as 1st President of Kannada Sahithya Parishath)

ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತುಳು, ಕನ್ನಡ ಸಾಹಿತಿ ಡಾ. ಗಣೇಶ ಅಮೀನ್ ಸಂಕಮಾರ್ ಆಯ್ಕೆ ಮೂಲ್ಕಿ: ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತುಳು, ಕನ್ನಡದ ಸಾಹಿತಿ ಡಾ. ಗಣೇಶ ಅಮೀನ್ ಸಂಕಮಾರ್ ಆಯ್ಕೆಯಾಗಿದ್ದಾರೆ ಎಂದು ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ (DR MP Shrinath)ಮಾಧ್ಯಮಕ್ಕೆ ತಿಳಿಸಿದ್ದಾರೆ.  ಇದೇ ಡಿಸೆಂಬರ್ 27ರಂದು ಮೂಲ್ಕಿ- ಕಾರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ […]

eMedia Kannada  @2025. All Rights Reserved.