Tag: DR GOPALKRISHNA GAWNKAR

ಕಾಪು ತಾಲೂಕು ಆಡಳಿತ

ಕಾಪು ತಾಲೂಕು ಆಡಳಿತದಿಂದ 80 ನೇ ಸ್ವಾತಂತ್ರ್ಯೋತ್ಸವ ಆಚರಣೆ (80th Independence Day celebration by Kaup Taluk Administration)

ಕಾಪು ತಾಲೂಕು ಆಡಳಿತದಿಂದ 80 ನೇ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಚಿತ್ರ ಕೃಪೆ : ಕುಶ, ರೂಪಂ, ಕಾಪು (Kaup) ಕಾಪು: ಕಾಪು ತಾಲೂಕು ಆಡಳಿತದ ಆಯೋಜನೆಯಲ್ಲಿ 80 ನೇ ಸ್ವಾತಂತ್ರ್ಯೋತ್ಸವ ಆಚರಣೆಯು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನೆರವೇರಿತು. ಕಾಪು ತಹಶಿಲ್ದಾರ್‌ ಅನಂತ ಶಂಕರ್ ಬಿಯವರು ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. […]

ಮನೋರಂಜನೆ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ  ಗಗನ್ ಜಿ ಗಾಂವ್ಕರ್ (Gaganji Gaonkar, who made a special achievement in classical music)

ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ  ಗಗನ್ ಜಿ ಗಾಂವ್ಕರ್   ಹಿಂದಿ ಸರಿಗಮಪ ಸೀಸನ್ 5ರ ವಿಜೇತ ಗಗನ್ (Udupi) ಉಡುಪಿ: ಉಡುಪಿಯ ಮುಕುಂದ ಕೃಪ ಸಂಗೀತ ಶಾಲೆಯ ವಿದ್ವಾನ್ ಮಹಾಬಲೇಶ್ವರ ಭಾಗವತ್ ರವರ  ಶಿಷ್ಯ, ಜೀ ಸರಿಗಮಪ ಕನ್ನಡ ಸೀಸನ್ 9ರ ಮತ್ತು  ಹಿಂದಿ ಸರಿಗಮಪ ಸೀಸನ್ 5 ವಿಜೇತ ಗಗನ್. ಜಿ ಗಾಂವ್ಕರ್, ಶಾಸ್ತ್ರೀಯ ಸಂಗೀತದಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ.   ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ  […]

eMedia Kannada  @2025. All Rights Reserved.