Tag: dr harishchandra

ನಿಧನ

ಸಸಿಹಿತ್ಲು, ನಡಿಕುದ್ರು : ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ ನಿಧನ (Sasihithlu, Nadikudru : Kanthu Lakkana yane Yadhava Bangera passes away)

ಸಸಿಹಿತ್ಲು ನಡಿಕುದ್ರು : ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ ನಿಧನ (Moolki) ಮೂಲ್ಕಿ : ಸಸಿಹಿತ್ಲು ನಿವಾಸಿ ಕಾಂತು ಲಕ್ಕಣ  ಯಾನೆ  ಯಾದವ ಬಂಗೇರ(73) ರವರು ಶನಿವಾರ ಸಂಜೆ ನಡಿಕುದ್ರುವಿನ ಸಾನದ ಮನೆಯಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.   ಮುಲ್ಕಿ ಸೀಮೆಯ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಇತ್ತೀಚೆಗೆ ದೈವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೃತರ ಅಂತ್ಯ ಸಂಸ್ಕಾರ ಪಾರಂಪಾರಿಕ ಪದ್ಧತಿಯಲ್ಲಿ ಸಸಿಹಿತ್ಲು ಮೂಲ ಮನೆಯಲ್ಲಿ ನೆರವೇರಿತು. ಅಂತ್ಯ […]

social service

  ಉಡುಪಿ: ‘ಮನೆಯೇ ಗ್ರಂಥಾಲಯ’ ಸುವರ್ಣ ಸಂಭ್ರಮ- ಗಾಂಧಿ ಆಸ್ಪತ್ರೆಯಲ್ಲಿ ಸುಸಜ್ಜಿತ ಗ್ರಂಥಾಲಯ (Udupi : Well equipped Library in Gandhi Hosphital)

 ಉಡುಪಿ: ‘ಮನೆಯೇ ಗ್ರಂಥಾಲಯ’ ಸುವರ್ಣ ಸಂಭ್ರಮ- ಗಾಂಧಿ ಆಸ್ಪತ್ರೆಯಲ್ಲಿ ಸುಸಜ್ಜಿತ ಗ್ರಂಥಾಲಯ (Udupi) ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ನಡೆಯುತ್ತಿರುವ ವಿನೂತನ ಕಾರ್ಯಕ್ರಮ “ಮನೆಯೇ ಗ್ರಂಥಾಲಯ ” ಇದರ ಸುವರ್ಣ ಸಂಭ್ರಮವು ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ನಡೆಯಿತು.  ಕನ್ನಡದ ಪ್ರಸಿದ್ಧ ವಿಮರ್ಶಕ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಅವರು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು ಅವರು ಮಾತನಾಡಿ, ಆಸ್ಪತ್ರೆಗಳಲ್ಲಿ […]

eMedia Kannada  @2025. All Rights Reserved.