Tag: dr kuriyan

ಶಾಲಾ ಕಾಲೇಜು ಸಂಘ, ಸಂಸ್ಥೆಗಳು

ಆಳ್ವಾಸ್ ಕಾಲೇಜಿನಲ್ಲಿ ಕಾರಂತರ ಕೃತಿಗಳ ಸ್ವರೂಪ ಕುರಿತ ಅಧ್ಯಯನ ಶಿಬಿರ (Study camp on the nature of Karantha’s works at Alva’s College)

ಆಳ್ವಾಸ್ ಕಾಲೇಜಿನಲ್ಲಿ ಕಾರಂತರ ಕೃತಿಗಳ ಸ್ವರೂಪ ಕುರಿತ ಅಧ್ಯಯನ ಶಿಬಿರ ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಆಳ್ವಾಸ್‌ ಕಾಲೇಜು ಸಹಭಾಗಿತ್ವ (Moodabidri) ಮೂಡಬಿದ್ರಿ : ಜೀವನ ಅನುಭವ ಕಾರಂತರ ಕೃತಿಗಳ ಜೀವಾಳ ವೈಚಾರಿಕ ಮನೋಭಾವ ವೈಜ್ಞಾನಿಕ ದೃಷ್ಟಿ ಕಾರಂತರ ಕೃತಿಗಳ ಬಹುಮುಖ್ಯ. ತನ್ನ ನಡೆ ಮತ್ತು ನುಡಿಯಲ್ಲಿ ಜೀವನದುದ್ದಕ್ಕೂ ಶುದ್ಧಿಯನ್ನು ಕಾಪಾಡಿಕೊಂಡು ಬಂದವರು ಕಾರಂತರು ಎಂದು ಸಾಹಿತಿ ಬಿ ಜನಾರ್ದನ ಭಟ್ ಹೇಳಿದ್ದಾರೆ.   ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ  ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಹಾಗೂ ಆಳ್ವಾಸ್‌ […]

ಶಾಲಾ ಕಾಲೇಜು

ಅವೈಜ್ಞಾನಿಕ ಚಿಂತನೆಯೇ ದೇಶಕ್ಕೆ ಅಪಾಯಕಾರಿ: ವಿಚಾರವಾದಿ ನರೇಂದ್ರ ನಾಯಕ್ (Un scientific thinking is dangerous for the country: Rationalist Narendra Nayak)

ಅವೈಜ್ಞಾನಿಕ ಚಿಂತನೆಯೇ ದೇಶಕ್ಕೆ ಅಪಾಯಕಾರಿ: ವಿಚಾರವಾದಿ ನರೇಂದ್ರ ನಾಯಕ್  (moodabidri) ಮೂಡುಬಿದಿರೆ: ಹಾನಿ ಮಾಡದ, ವೈಜ್ಞಾನಿಕವಾದ ವೈಯಕ್ತಿಕ ನಂಬಿಕೆಗಳು ತಪ್ಪಲ್ಲ. ಆದರೆ, ಮೂಢನಂಬಿಕೆ ದೇಶಕ್ಕೆ ಅಪಾಯಕಾರಿ ಎಂದು ಭಾರತೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ನಾಯಕ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ಸ್ ಕ್ಲಬ್ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ‘ವೈಜ್ಞಾನಿಕ ಮನೋಧರ್ಮದ ಅಭಿವೃದ್ಧಿ ಹಾಗೂ ಸಂವಿಧಾನದ 51(ಎಎಚ್‌ವಿಧಿ)’ ವಿಚಾರ ಸಂಕಿರಣದಲ್ಲಿ ಅವರು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. ಜಗತ್ತಿನಲ್ಲಿ ಎಲ್ಲವೂ […]

ಶಾಲಾ ಕಾಲೇಜು

ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (Autonomous status for Alvas Collge Moodabidri)

ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (ಅಟೋನೊಮಸ್)  (Moodabidre) ಮೂಡುಬಿದಿರೆ: ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯ ಮೂಲಕ ಅನನ್ಯವಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜು 2023-24 ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಪಡೆದಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ. ಕುರಿಯನ್ (DR Kuriyan)ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ,  ಕಾಲೇಜಿಗೆ 2023-24 ರಿಂದ ಮುಂದಿನ ಹತ್ತು ವರ್ಷಗಳಿಗೆ ಅನ್ವಯವಾಗುವಂತೆ ಸ್ವಾಯತ್ತ […]

eMedia Kannada  @2025. All Rights Reserved.