ಶಾಲಾ ಕಾಲೇಜು
ಮಣಿಪಾಲ: ಮಾಹೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕಾರ್ಯಾಗಾರ (Workshop At MAHE ’Climate Change in the Eastern Highlandʼ)
ಮಣಿಪಾಲ: ಮಾಹೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕಾರ್ಯಾಗಾರ (Manipala)ಮಣಿಪಾಲ: ಹವಾಮಾನ ಬದಲಾವಣೆಯ ವಿದ್ಯಮಾನವು, ಇತರ ವಿಪತ್ತು ಪರಿಣಾಮಗಳ ಹೊರತಾಗಿ ಅಸ್ತಿತ್ವದಲ್ಲಿರುವ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಹೆಚ್ಚಿಸುತ್ತದೆ ಎಂದು ಪ್ರಾಧ್ಯಾಪಕಿ ಡಾ ಮೈತ್ರೇಯಿ ಮಿಶ್ರಾ (Dr Maitreyee Mishra)ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ್ದ ’Climate Change in the Eastern Highland‘ ವಿಷಯದ ಕುರಿತು ಮಾತನಾಡಿದ ಡಾ ಮೈತ್ರೇಯಿ, ಹವಾಮಾನ ಬದಲಾವಣೆಯು ಯಾವುದೇ ಭೇದ ಭಾವವಿಲ್ಲದೆ ಪ್ರತಿಯೊಬ್ಬರ ಮೇಲೆ […]

