Tag: DR RAGHAVENDRA RAO

fastival

ಕಾರ್ಕಳ: “ಆಷಾಢದಲ್ಲಿ ಗಮಕ ಸಂಭ್ರಮ” ಕಾರ್ಯಕ್ರಮ (Karkala: “Ashadadallu Gamaka Sambhrama” program)

ಕಾರ್ಕಳ: “ಆಷಾಢದಲ್ಲಿ ಗಮಕ ಸಂಭ್ರಮ” ಕಾರ್ಯಕ್ರಮ  (Karkala) ಕಾರ್ಕಳ: ಕರ್ನಾಟಕ ಗಮಕಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕಾರ್ಕಳ ತಾಲೂಕು ಘಟಕ ಇವರ ಆಶ್ರಯದಲ್ಲಿ “ಆಷಾಢದಲ್ಲಿ ಗಮಕ ಸಂಭ್ರಮ” ಎಂಬ ವಿಶಿಷ್ಟ ಕಾರ್ಯಕ್ರಮವು ಕಾರ್ಕಳದ ಸಂಭ್ರಮ ಸಭಾಭವನದಲ್ಲಿ ಸಂಪನ್ನಗೊಂಡಿತು.    ಕುಮಾರವ್ಯಾಸ ಭಾರತದ ಆದಿಪರ್ವದಲ್ಲಿ ಬರುವ “ಹಿಡಿಂಬಾಸುರ ಪ್ರಕರಣ” ಎಂಬ ಕಾವ್ಯಭಾಗದ ವಾಚನವನ್ನು ಸಂಗೀತ ವಿದುಷಿ ಶ್ರೀಮತಿ ಉಮಾ ಮಂಜುನಾಥ, ಯುಎಸ್ ಎ ರವರು ಮತ್ತು ವ್ಯಾಖ್ಯಾನವನ್ನು ಪಡುಬಿದ್ರಿಯ ಡಾ. ರಾಘವೇಂದ್ರ ರಾವ್  ನಡೆಸಿಕೊಟ್ಟರು. ಹೊಸ ಪೀಳಿಗೆಯ ಜನರಿಗೆ […]

ಶಾಲಾ ಕಾಲೇಜು

ಪಡುಬಿದ್ರಿ: ಶ್ರೀ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ನಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ (Padubidri: Distribution of School Uniforms to Students by Subraya Memorial Trust)

ಪಡುಬಿದ್ರಿ; ಶ್ರೀ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ನಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ (Padubidri) ಪಡುಬಿದ್ರಿ; ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ  ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ವಿತರಿಸುವ ಕಾರ್ಯಕ್ರಮ ಶಾಲೆಯ ಸಭಾಭವನದಲ್ಲಿ ನಡೆಯಿತು.  ವಿದ್ಯಾಭಿಮಾನಿಗಳಾದ ಶ್ರೀ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ನ  ಶ್ರೀ ರುಕ್ಮಿಣಿ ವಾಸುದೇವ ಭಟ್ ಮತ್ತು ಮನೆಯವರು ಎಪ್ಪತ್ತು ಸಾವಿರ ರೂಪಾಯಿಯ ಸಮವಸ್ತ್ರವನ್ನು  ಉಚಿತವಾಗಿ ನೀಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಶುಭವನ್ನು ಹಾರೈಸಿದರು. ಕಾರ್ಯಕ್ರಮಕ್ಕೆ […]

ಶಾಲಾ ಕಾಲೇಜು

  ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ಶಿಕ್ಷಾ ಸಪ್ತಾಹ ಮತ್ತು ಕಾನೂನು ಅರಿವು ಕಾರ್ಯಕ್ರಮ (Legal awareness program at Padubidri Ganapathi High School)

ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ಶಿಕ್ಷಾ ಸಪ್ತಾಹ ಮತ್ತು ಕಾನೂನು ಅರಿವು ಕಾರ್ಯಕ್ರಮ  (Padubidri) ಪಡುಬಿದ್ರಿ: ವಿದ್ಯಾರ್ಥಿಗಳು ಬದುಕಿನುದ್ದಕ್ಕೂ ಮಾದಕ ವ್ಯಸನದಿಂದ ದೂರವಿರುವ ಮೂಲಕ ಆರೋಗ್ಯಪೂರ್ಣ ಜೀವನ ನಡೆಸಬೇಕು ಅಂತೆಯೇ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕೆಂದು ಪಡುಬಿದ್ರಿ ಠಾಣಾ ಎಸ್‌ಐ ಸುರೇಶ ಭಟ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಾ ಸಪ್ತಾಹ ಮತ್ತು ಕಾನೂನು ಅರಿವು  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ, ಬಾಲ್ಯವಿವಾಹ ನಿಷೇಧ ಕಾನೂನು ಮತ್ತು ಮಾದಕ ದ್ರವ್ಯ ಮುಕ್ತ ಪರಿಸರ […]

ಶಾಲಾ ಕಾಲೇಜು

ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ವನಮಹೋತ್ಸವ (Envirvonment day Celebration in Padubidri Ganapathi School)

ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ವನಮಹೋತ್ಸವ ಪಡುಬಿದ್ರಿ: ಪಡುಬಿದ್ರಿ ಸಮುದ್ರತೀರದ ಮಧ್ವನಗರ ಪ್ರದೇಶದಲ್ಲಿ ಮಾವು , ಹಲಸು , ಸಾಗವಾನಿ ಮೊದಲಾದ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.  ಗಣಪತಿ ಪ್ರೌಢಶಾಲೆಯ ಹಳೆ  ವಿದ್ಯಾರ್ಥಿ ಸಂಘದ ಸದಸ್ಯರು ಸಸ್ಯಗಳನ್ನು ಒದಗಿಸಿಕೊಟ್ಟರು.   ವನಮಹೋತ್ಸವ ಕಾರ್ಯಕ್ರಮದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಜಾತಾ ಆಚಾರ್, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಧರ ಆಚಾರ್,  ಮಕರಂದ […]

eMedia Kannada  @2025. All Rights Reserved.