Tag: dr srikiran hebbar

ಮನೋರಂಜನೆ

  ಖ್ಯಾತ ಹಿನ್ನಲೆ ಗಾಯಕ ಡಾ. ವಿಜಯಪ್ರಕಾಶ್ ತಂಡದಿಂದ ‘ಶಾಸ್ತ್ರೀಯ ಮತ್ತು ಭಕ್ತಿಗೀತೆ'( ‘Classical and Devotional Songs’ by renowned playback singer Dr. Vijayaprakash’s team)

  ಖ್ಯಾತ ಹಿನ್ನಲೆ ಗಾಯಕ ಡಾ. ವಿಜಯಪ್ರಕಾಶ್ ತಂಡದಿಂದ ‘ಶಾಸ್ತ್ರೀಯ ಮತ್ತು ಭಕ್ತಿಗೀತೆ‘ ವಿಪಿಯವರ ಸಂಗೀತಕ್ಕೆ ಮಾರು ಹೋದ ಉಡುಪಿ ಜನತೆ (Udupi) ಉಡುಪಿ: ಉಡುಪಿಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಪ್ರಯುಕ್ತ  ರಾಜಾಂಗಣದಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುಧವಾರ ರಾತ್ರಿ ಖ್ಯಾತ ಹಿನ್ನಲೆ ಗಾಯಕ ಡಾ. ವಿಜಯಪ್ರಕಾಶ್ ತಂಡದಿಂದ ‘ಶಾಸ್ತ್ರೀಯ ಮತ್ತು ಭಕ್ತಿಗೀತೆ’ ನಡೆಯಿತು.    ವಯೋಲಿನ್ ನಲ್ಲಿ ಪ್ರಾದೇಶ ಆಚಾರ್, ಮೃದಂಗದಲ್ಲಿ ಅನಿರುದ್ಧ ಭಟ್, ತಬಲಾದಲ್ಲಿ ಜಗದೀಶ್ ಡಿ. ಕುರ್ತಕೋಟಿ, ರಿಧಮ್ […]

eMedia Kannada  @2025. All Rights Reserved.