ಕಾಪು ತಾಲೂಕು ಆಡಳಿತ
ನಿಧನ
ಕಾಪು: ಕೋವಿಡ್ ಪಾಸಿಟಿವ್ ವ್ಯಕ್ತಿ ಸಾವು: ತಹಶಿಲ್ದಾರ್ ಪ್ರತಿಭಾ ಮೃತರ ಮನೆಗೆ ಭೇಟಿ (Kaup: Covid positive person dies: Tahsildar Pratibha visits the deceased’s house)
ಕಾಪು : ಕೋವಿಡ್ ಪಾಸಿಟಿವ್ ವ್ಯಕ್ತಿ ಸಾವು: ತಹಶಿಲ್ದಾರ್ ಪ್ರತಿಭಾ ಮೃತರ ಮನೆಗೆ ಭೇಟಿ (Kaup) ಕಾಪು : ಕಾಪು ತಾಲ್ಲೂಕಿನ ಬೆಳ್ಳೆ ಗ್ರಾಮದ ವರ್ಷದ ಪೀಟರ್ ಮಥಾಯಸ್ (65)ಎಂಬುವವರು ಮಣಿಪಾಲ ಕೆಂಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಕಾಪು ಹಶಿಲ್ದಾರ್ ಡಾ. ಪ್ರತಿಭಾ ಆರ್ ಇಂದು ಅವರ ಮನೆಗೆ ಭೇಟಿ ನೀಡಿ ಮನೆಯವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು. ಮನೆಯವರಾರಿಗೂ ಕೋವಿಡ್ ಲಕ್ಷಣಗಳು ಕಂಡು ಬಂದಿಲ್ಲ. ಮೃತದೇಹ ಇನ್ನೂ ಆಸ್ಪತ್ತೆಯಲ್ಲಿಯೇ ಇದ್ದು, ಬುಧವಾರ ಕೋವಿಡ್ […]

