Tag: DR VEENA KUMARI

social service

ರಾಜಕೀಯದಲ್ಲಿ ಭಿನ್ನ ದನಿಯಾಗಿದ್ದ ಮಂಜುನಾಥ  ಉದ್ಯಾವರ –  ಕಾಪು ದಿವಾಕರ ಶೆಟ್ಟಿ

ರಾಜಕೀಯದಲ್ಲಿ ಭಿನ್ನ ದನಿಯಾಗಿದ್ದ ಮಂಜುನಾಥ  ಉದ್ಯಾವರ –  ಕಾಪು ದಿವಾಕರ ಶೆಟ್ಟಿ “ಮಂಜಣ್ಣನ ನೆನಪು ಹದಿಮೂರು” ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರ (Udyavara) ಉದ್ಯಾವರ : ರಾಜಕೀಯ ಎಂದರೆ ಹೇವರಿಕೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ರಾಜಕೀಯದಲ್ಲಿ ಮುಳುಗಿದ್ದರೂ, ತನ್ನ ಸೂಕ್ಷ್ಮಪ್ರಜ್ಞೆಯನ್ನು ಕಳಕೊಳ್ಳದೆ ಭಿನ್ನ ಧ್ವನಿಯಿಂದ ವರ್ತಿಸುತ್ತಿದ್ದವರು ಮಂಜುನಾಥ್ ಉದ್ಯಾವರ್ ಎಂದು ಕಾಪು ಸಿ . ಎ ಬ್ಯಾಂಕಿನ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಹೇಳಿದ್ದಾರೆ.  ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಉದ್ಯಾವರ […]

social service

ಕಾಪು : ಸಮಾನ ಮನಸ್ಕ ತಂಡದಿಂದ ಬೃಹತ್ ರಕ್ತದಾನ ಶಿಬಿರ (Kaup: Massive blood donation camp by like-minded team)

ಕಾಪು : ಸಮಾನ ಮನಸ್ಕ ತಂಡದಿಂದ ಬೃಹತ್ ರಕ್ತದಾನ ಶಿಬಿರ  ಒಂದು ಯುನಿಟ್ ರಕ್ತ 3 ಜನರ ಜೀವ ಉಳಿಸಬಲ್ಲದು : ಡಾ. ವೀಣಾ   (Kaup) ಕಾಪು : ಕಾಪು ಜೇಸಿಐ ಭವನದಲ್ಲಿ ಜೇಸಿಐ ಕಾಪು, ಯುವವಾಹಿನಿ ಕಾಪು, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ, ರಕ್ಷಣಾಪುರ ಬೀದಿಬದಿ ವ್ಯಾಪಾರಸ್ಥರ ಸಂಘ ಕಾಪು, ಯಾರ್ಡ್ ಫ್ರೆಂಡ್ಸ್ ಉಳಿಯಾರಗೋಳಿ ಹಾಗೂ ಕಲ್ಯ ಜವನೆರ್ ಜಂಟಿ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ನೇತೃತ್ವದಲ್ಲಿ ಸ್ವಯಂ ಪ್ರೇರಿತ ಬೃಹತ್ […]

eMedia Kannada  @2025. All Rights Reserved.