Tag: DR YNSHETTY

ಸನ್ಮಾನ, ಅಭಿನಂದನೆ ಸೌಹಾರ್ಧ

ಪಡುಬಿದ್ರಿ ಮುಂಡಾಲ ಯುವ ವೇದಿಕೆಯಿಂದ ಆಟಿದ ಅಂಗಲಾಪು ಕಾರ್ಯಕ್ರಮ (“Angalapu” program performed by Padubidri Mundala Yuva Vedike)

ಪಡುಬಿದ್ರಿ ಮುಂಡಾಲ ಯುವ ವೇದಿಕೆಯಿಂದ ಆಟಿದ ಅಂಗಲಾಪು ಕಾರ್ಯಕ್ರಮ ಪಡುಬಿದ್ರಿಯ ಸುಜಾತಾ ಆಡಿಟೋರಿಯಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ (Padubidri) ಪಡುಬಿದ್ರಿ : ಪಡುಬಿದ್ರಿ ಮುಂಡಾಲ ಯುವ ವೇದಿಕೆಯ ಆಯೋಜನೆಯಲ್ಲಿಆಟಿಯ ಸತ್ವ ಮತ್ತು ಸತ್ಯ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ವಿಚಾರ-ಆಟಿಯ ತೆನಸು-ಸಾಂಸ್ಕೃತಿಕ ಕಾರ್ಯಕ್ರಮ ಪಡುಬಿದ್ರಿ ಸುಜಾತಾ ಆಡಿಟೋರಿಯಂ ನಲ್ಲಿ ನಡೆಯಿತು.  ಆಟಿ ಕಳೆಂಜನಿಗೆ ಸಂಪ್ರದಾಯದಂತೆ ಊರಿನ ಮಾರಿ ಕಳೆಯುವ ಸಲುವಾಗಿ ಅಕ್ಕಿ-ಮೆನಸ್ಸು-ಅರಿಶಿನ-ತೆಂಗಿನಕಾಯಿ ಇತ್ಯಾದಿಯನ್ನು ನೀಡಿ ಕಾರ್ಯಕ್ರಮ ಉದ್ಘಾಟಿಸಲಾಯಿತು.  ಈ ಸಂದರ್ಭದಲ್ಲಿ ಆಟಿಯ ವಿಚಾರಧಾರೆಗಳನ್ನು ಜಾನಪದ ವಿದ್ವಾಂಸ […]

eMedia Kannada  @2025. All Rights Reserved.