ಅಪರಾಧ
ಮಂಗಳೂರು : ಮೂವರು ಡ್ರಗ್ ಪೆಡ್ಲರ್ಗಳ ಬಂಧನ, 27 ಲಕ್ಷ ರೂ.ಮೌಲ್ಯದ ವಸ್ತು ವಶ
ಮಂಗಳೂರು : ಮೂವರು ಡ್ರಗ್ ಪೆಡ್ಲರ್ಗಳ ಬಂಧನ, 27 ಲಕ್ಷ ರೂ.ಮೌಲ್ಯದ ವಸ್ತು ವಶ ಮಂಗಳೂರು: ಮಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಡ್ರಗ್ಗಳು ಹಾಗೂ ಮಾರಕಾಸ್ತ್ರಗಳ ಸಮೇತ ಮೂವರು ನಟೋರಿಯಸ್ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಎಂಡಿಎಂಎ ಡ್ರಗ್, ವೆಪನ್, ಕಂಟ್ರಿಮೇಡ್ ಪಿಸ್ತೂಲ್, ಡ್ಯಾಗರ್ ಹಾಗೂ ಒಂದು ಸಜೀವ ಗುಂಡನ್ನು ಪತ್ತೆ ಮಾಡಲಾಗಿದೆ. ಬಂಧಿತರನ್ನು ಕೃಷ್ಣಪುರ ನಿವಾಸಿ ಮೊಹಮ್ಮದ್ ನಿಯಾಸ್(28), ತಲಪಾಡಿ ನಿವಾಸಿ ನಿಶಾದ್(31), ಪಡೀಲ್ ಕಣ್ಣೂರು ನಿವಾಸಿ ಮಹಮ್ಮದ್ ರಝೀನ್ (24) ಎಂದು ಗುರುತಿಸಲಾಗಿದೆ . […]

