Tag: DYSP Aravind Kalagujji

PROBLEMS

ಉಚ್ಚಿಲ: ರಾಹೆ 66 ರ ಸಮಸ್ಯೆ ಆಲಿಸಿದ ಹೆದ್ದಾರಿ ಪ್ರದೇಶಿಕ ಅಧಿಕಾರಿ, ಶಾಸಕ, ಸಂಸದರು, ತಹಶೀಲ್ದಾರ್‌ ಮತ್ತು ಪೊಲೀಸ್‌ ಉನ್ನತಾಧಿಕಾರಿಗಳು (Uchila: Highway Regional Officer, MLA, MP and senior police officers listened to the problem of NH 66)

ಉಚ್ಚಿಲ: ರಾಹೆ 66ರ ಸಮಸ್ಯೆ ಆಲಿಸಿದ ಹೆದ್ದಾರಿ ಪ್ರದೇಶಿಕ ಅಧಿಕಾರಿ, ಶಾಸಕ, ಸಂಸದರು, ತಹಶೀಲ್ದಾರ್‌ ಮತ್ತು ಪೊಲೀಸ್‌ ಉನ್ನತಾಧಿಕಾರಿಗಳು ಫಲ ನೀಡುತ್ತಿರುವ ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ಪ್ರತಿಭಟನೆ (Uchila) ಉಚ್ಚಿಲ : ಉಚ್ಚಿಲ ರಾಹೆ 66ರ ಸಮಸ್ಯೆಯನ್ನು ಸೋಮವಾರ ಬೆಳಿಗ್ಗೆ ಹೆದ್ದಾರಿ ಪ್ರಾದೇಶಿಕ ಅಧಿಕಾರಿ ವಿಲಾಸ ಪಿ ಭ್ರಮನ್ಕರ್‌, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ತಹಶೀಲ್ದಾರ್‌ ಡಾ, ಪ್ರತಿಭಾ ಆರ್‌, ಡಿವೈಎಸ್ಪಿ ಎಸ್‌ಟಿ […]

ಪ್ರಚಲಿತ

ಕಾಪು : ಕಾಪು ವೃತ್ತ ಪೊಲೀಸ್ ನೇತೃತ್ವದಲ್ಲಿ  ಅಪರಾಧ ತಡೆ ಮಾಸಾಚರಣೆ (Kaup: Crime Prevention Month celebration led by Kaup Circle Police)

ಕಾಪು : ಕಾಪು ವೃತ್ತ ಪೊಲೀಸ್ ನೇತೃತ್ವದಲ್ಲಿ  ಅಪರಾಧ ತಡೆ ಮಾಸಾಚರಣೆ   ಜನ ಜಾಗೃತಿ ಮಾಹಿತಿ ಅಭಿಯಾನ ಜಾಥ (Kaup) ಕಾಪು : ಉಡುಪಿ ಜಿಲ್ಲಾ ಪೊಲೀಸ್, ಕಾರ್ಕಳ ಉಪ ವಿಭಾಗ ಹಾಗೂ ಕಾಪು ವೃತ್ತ ಪೊಲೀಸ್ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ  ಕಾಪು ವಿದ್ಯಾನಿಕೇತನ ಶಾಲಾ ಮೈದಾನದಿಂದ ಕಾಪು ಪೇಟೆಯಾದ್ಯಂತ ಬೃಹತ್ ಜನ ಜಾಗೃತಿ ಮಾಹಿತಿ  ಅಭಿಯಾನ  ಜಾಥಾ ನಡೆಯಿತು.  ಈ ಸಂದರ್ಭ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾತನಾಡಿ, ಅಪರಾಧ […]

social service

ಕಾಪುವಿನಲ್ಲಿ ತಹಶೀಲ್ದಾರ್ ಮತ್ತು ಪೋಲೀಸರಿಂದ ಪಥಸಂಚಲನ (Kaup Police and Thahashiladar Patha Sanchalana at Kaup)

 ಕಾಪುವಿನಲ್ಲಿ ತಹಶೀಲ್ದಾರ್ ಮತ್ತು ಪೋಲೀಸರಿಂದ ಪಥಸಂಚಲನ (Kaup) ಕಾಪು: ಚುನಾವಣಾ  ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದೆ ಶಾಂತಿ, ಸೌಹಾರ್ದತೆಯಿಂದ ಚುನಾವಣೆ ನಡೆಯಬೇಕು ಎಂಬ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಪುವಿನ ಪೊಲಿಪು ಮಸೀದಿಯಿಂದ K1 ಹೋಟೆಲ್ ವರೆಗೆ  ಪಥ ಸಂಚಲನ ನಡೆಯಿತು. ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.  ತಾಲ್ಲೂಕಿನ ದಂಡಾಧಿಕಾರಿಗಳಾದ ಡಾ. ಪ್ರತಿಭಾ ಆರ್ (Kaup Thahashildar DR Prathibha R) ಮತ್ತು ಪೋಲೀಸ್ ವರಿಷ್ಠಾಧಿಕಾರಿಗಳಾದ ಟಿ ಸಿದ್ದಲಿಂಗಪ್ಪ (T Siddalingappa) […]

ಅಪರಾಧ

ಕಾಪು: ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೆ ಶರಣು (Kaup: Female staff of police station commits suicide)

ಕಾಪು: ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೆ ಶರಣು (Kaup) ಕಾಪು: ಇಲ್ಲಿನ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯೋರ್ವರು ಪೊಲೀಸ್ ವಸತಿಗೃಹದಲ್ಲಿ   ನೇಣಿಗೆ ಶರಣಾದ ಘಟನೆ ಶನಿವಾರ ಬೆಳಿಗ್ಗೆ ಮುಂಜಾನೆ ಬೆಳಕಿಗೆ ಬಂದಿದೆ.   ಜ್ಯೋತಿ (29) ಮೃತ ಮಹಿಳಾ ಪೊಲೀಸ್ ಸಿಬ್ಬಂದಿ. ಶುಕ್ರವಾರ ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದ ಅವರು ರಾತ್ರಿ ಕ್ವಾಟ್ರಸ್ ಗೆ ಮರಳಿದ್ದರು. ಶನಿವಾರ ಬೆಳಿಗ್ಗೆ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಮೃತ ಪೊಲೀಸ್ ಸಿಬ್ಬಂದಿಯ ಪತಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯಾಗಿದ್ದು, ಪತಿ ಬೆಳಿಗ್ಗೆ ಕರ್ತವ್ಯಕ್ಕೆ ಹೋಗಲೆಂದು […]

eMedia Kannada  @2025. All Rights Reserved.