fastival
ಈದ್ ಉಲ್ ಆಜ್ಹಾ — (ಬಕ್ರೀದ್) ಭ್ರಾತೃತ್ವವನ್ನು ನೆಲೆಗೊಳಿಸುವ ಹಬ್ಬ(Eid ul Azha — (Bakrid) The festival of brotherhood)
ಈದ್ ಉಲ್ ಆಜ್ಹಾ — (ಬಕ್ರೀದ್) ಭ್ರಾತೃತ್ವವನ್ನು ನೆಲೆಗೊಳಿಸುವ ಹಬ್ಬ ಬಕ್ರೀದ್ ಹಬ್ಬದ ಪ್ರಯುಕ್ತ ಅನ್ವರ್ ಅಲಿ ಕಾಪುರವರ ವಿಶೇಷ ಲೇಖನ (Kaup) ಕಾಪು: ಈದ್ ಉಲ್ ಆಜ್ಹಾ ಅಥವಾ ಬಕ್ರೀದ್ ಇಸ್ಲಾಂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಇದು ಕೇವಲ ಹಬ್ಬದ ಆಚರಣೆ ಮಾತ್ರವಲ್ಲ ತ್ಯಾಗ, ವಿಧೇಯತೆ, ಸಹೋದರತ್ವ ಮತ್ತು ಮಾನವೀಯತೆಯ ಮಹಾನ್ ಸಂದೇಶವನ್ನು ಸಾರುವ ಪವಿತ್ರ ದಿನವಾಗಿದೆ. ಪ್ರವಾದಿ ಇಬ್ರಾಹೀಮ್ (ಅ) ಮತ್ತು ಅವರ ಪುತ್ರ ಇಸ್ಮಾಯಿಲ್ (ಅ) ರವರ ತ್ಯಾಗದ […]

