ತೊಟ್ಟಂ ಸಮುದ್ರದಲ್ಲಿ ಮುಗುಚಿದ ದೋಣಿ : ನಾಲ್ವರು ಪಾರು.
ತೊಟ್ಟಂ ಸಮುದ್ರದಲ್ಲಿ ಮುಗುಚಿದ ದೋಣಿ : ನಾಲ್ವರು ಪಾರು. ಲೈಫ್ ಜಾಕೇಟ್ ಧರಿಸಿ ಮೀನುಗಾರಿಕೆಗೆ ತೆರಳಿ : ಈಶ್ವರ್ ಮಲ್ಪೆ ಕಿವಿ ಮಾತು (Malpe) ಮಲ್ಪೆ : ಮಲ್ಪೆಯ ಸಮುದ್ರ ತೀರದ ತೊಟ್ಟಂ ಬಳಿ ಸಮುದ್ರದ ರಭಸಕ್ಕೆ ದೋಣಿ ಮುಗುಚಿ ಬಿದ್ದಿದ್ದು, ಏಡಿಬಲೆಗೆ ಹೋದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೊಟ್ಟಂ ವಾರ್ಡಿನ ನಗರ ಸಭಾ ಸದಸ್ಯರಾದ ಯೋಗೇಶ್ ರವರು ಈಶ್ವರ್ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದು, ಸ್ಥಳಿಯರಾದ ಪ್ರವೀಣ್ ಮತ್ತು ಉದಯ್ ಯವರ ಜೊತೆ ಸೇರಿ […]


