ತಂತ್ರಜ್ಞಾನ
ಮೆದುಳಿಗೆ ಚಿಪ್ ಅಳವಡಿಕೆ ಯಶಸ್ವಿ: ಯಶಸ್ವಿ ಉದ್ಯಮಿ, ಎಲಾನ್ ಮಸ್ಕ್ ಘೋಷಣೆ (Brain Chip Implantation Successful : Entrepreneur Elon Musk Announces)
ಮೆದುಳಿಗೆ ಚಿಪ್ ಅಳವಡಿಕೆ ಯಶಸ್ವಿ: ಯಶಸ್ವಿ ಉದ್ಯಮಿ, ಎಲಾನ್ ಮಸ್ಕ್ ಘೋಷಣೆ (US) ಅಮೆರಿಕ: ಯಶಸ್ವಿ ಉದ್ಯಮಿ ಎಲಾನ್ ಮಸ್ಕ್ (Elon Musk) ಒಡೆತನದ ನ್ಯೂರಾಲಿಂಕ್ ಕಂಪೆನಿಯು ವೈರ್‌ಲೆಸ್ ಬ್ರೌನ್ ಚಿಪ್‌ಗಳಲ್ಲಿ ಒಂದನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಮಾನವನಿಗೆ ಅಳವಡಿಸಿದೆ ಎಂದು ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ. ಈ ಚಿಪ್ ವ್ಯಕ್ತಿಯ ನರಗಳ ಪ್ರಚೋದನೆಯನ್ನು ಪತ್ತೆ ಹಚ್ಚಿದೆ ಮತ್ತು ಚಿಪ್ ಅಳವಡಿಸಿಕೊಂಡ ವ್ಯಕ್ತಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಮಾನವ ಮೆದುಳನ್ನು ಕಂಪ್ಯೂಟರ್‌ಗಳಿಗೆ ಸಂಪರ್ಕಿಸುವುದು ಕಂಪೆನಿಯ ಗುರಿಯಾಗಿದೆ. […]

