protest
ಅಪರಾಧ
ಕೂಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್‌ರವರ ಮನೆಗೆ ಇಡಿ ದಾಳಿ : ಅಭಿಮಾನಿಗಳ ಧರಣಿ (ED raids Kudligi MLA Dr. N. T. Srinivas’s house: Fans stage sit-in)
ಕೂಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್‌ರವರ ಮನೆಗೆ ಇಡಿ ದಾಳಿ : ಅಭಿಮಾನಿಗಳ ಧರಣಿ (Koodligi) ಕೂಡ್ಲಿಗಿ : ವಿಜಯನಗರ ಜಿಲ್ಲಾ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ. ಎನ್ ಟಿ ಶ್ರೀನಿವಾಸರವರ ಸ್ವ ಗ್ರಾಮ ನರಸಿಂಹಗಿರಿಯಲ್ಲಿನ ನಿವಾಸದ ಮೇಲೆ, ಇಡಿ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಶಾಸಕರ ತಾಯಿಯವರು ಉಪಸ್ಥಿತರಿದ್ದು, ಅವರು ಅಧಿಕಾರಿಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ನಸು ಮುಂಜಾನೆಯೇ ಶಾಸಕರ ಮನೆಯನ್ನು ಪ್ರವೇಶಿಸಿರುವ ಇಡಿ ಅಧಿಕಾರಿಗಳು , ಮನೆಯ ಬಾಗಿಲುಗಳನ್ನು ಭದ್ರವಾಗಿ […]

