PROBLEMS
ಜಿಲ್ಲಾಡಳಿತ
ಪಡುಬಿದ್ರಿ : ನಡ್ಸಾಲಿನಲ್ಲಿರುವ ಜೈಹಿಂದ್ ಟ್ಯೂಬ್ಸ್ ಕಂಪನಿಯಿಂದ ಗ್ರಾಮಸ್ಥರಿಗೆ ತೊಂದರೆ, ಜಿಲ್ಲಾಧಿಕಾರಿಯವರಿಗೆ ದೂರು (Padubidri: Villagers complain to the D C about trouble caused by Jaihind Tubes Company in Nadsalu)
ಪಡುಬಿದ್ರಿ : ನಡ್ಸಾಲಿನಲ್ಲಿರುವ ಜೈಹಿಂದ್ ಟ್ಯೂಬ್ಸ್ ಕಂಪನಿಯಿಂದ ಗ್ರಾಮಸ್ಥರಿಗೆ ತೊಂದರೆ, ಜಿಲ್ಲಾಧಿಕಾರಿಯವರಿಗೆ ದೂರು (Padubidri) ಪಡುಬಿದ್ರಿ : ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಸ್ಟೀಲ್ ಉತ್ಪಾದನಾ ಘಟಕ ಜೈಹಿಂದ್ ಟ್ಯೂಬ್ಸ್ ಕಂಪನಿ ಹೊರಸೂಸುವ ರಾಸಾಯನಿಕ ಯುಕ್ತ ಹೊಗೆಯಿಂದ ಸ್ಥಳೀಯ ಜನರಿಗೆ ಹಾಗೂ ಮಕ್ಕಳಿಗೆ ಚರ್ಮದ ಕಾಯಿಲೆಗಳು ಹಾಗೂ ಉಸಿರಾಟದ ಸಮಸ್ಯೆಗಳು ಉಂಟಾಗಿದೆ. ಇದನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಎಂದು ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿಯ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ […]

