Tag: ex minister jayaprakash hegde

CONGARTULATIONS ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಅಲೆವೂರು ಗ್ರೂಪ್ ಆವಾರ್ಡ್ ಗೆ ನಟಿ ಮಾನಸಿ ಸುಧೀರ್ ಆಯ್ಕೆ (Actress Manasi Sudhir selected for Alevoor Group Award)

ಅಲೆವೂರು ಗ್ರೂಪ್ ಆವಾರ್ಡ್ ಗೆ ನಟಿ ಮಾನಸಿ ಸುಧೀರ್ ಆಯ್ಕೆ ಭರತನಾಟ್ಯ ಕಲಾವಿದೆ, ಕಾಂತಾರ ಖ್ಯಾತಿಯ ಚಲನಚಿತ್ರ ನಟಿ ಮಾನಸಿ ಸುಧೀರ್ (Udupi) ಉಡುಪಿ: ಅಲೆವೂರು ಗ್ರೂಪ್ ಫೋರ್ ಎಜ್ಯುಕೇಷನ್ ವತಿಯಿಂದ ನೀಡಲಾಗುವ 2025ನೇ ಸಾಲಿನ ಪ್ರತಿಷ್ಠಿತ ಅಲೆವೂರು ಗ್ರೂಪ್ ಅವಾರ್ಡ್‌ಗೆ ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ಕಾಂತಾರ ಖ್ಯಾತಿಯ ಚಲನಚಿತ್ರ ನಟಿ ಮಾನಸಿ ಸುಧೀರ್ ಆಯ್ಕೆಯಾಗಿದ್ದಾರೆ.     ಬಹುಮುಖ ಪ್ರತಿಭೆಯಾಗಿರುವ ಮಾನಸಿ ಅವರು ಭರತನಾಟ್ಯ ವಿದುಷಿಯಾಗಿದ್ದು, ನೃತ್ಯನಿಕೇತನ ಕೊಡವೂರು ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಭರತನಾಟ್ಯ  […]

ರಾಜಕೀಯ

ಕಾರ್ಯಕರ್ತರ ನಿಷ್ಠೆ ಮತ್ತು ಬದ್ಧತೆಯೇ ಪಕ್ಷದ ಪ್ರಬಲ ಶಕ್ತಿ – ಮಾಜಿ ಸಚಿವ ಸೊರಕೆ (The loyalty and commitment of the workers is the party’s strongest strength – Former Minister Sorake)

 ಕಾರ್ಯಕರ್ತರ ನಿಷ್ಠೆ ಮತ್ತು ಬದ್ಧತೆಯೇ ಪಕ್ಷದ ಪ್ರಬಲ ಶಕ್ತಿ – ಮಾಜಿ ಸಚಿವ ಸೊರಕೆ ರಾಜೀವ ಭವದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆ (Kaup) ಕಾಪು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ವಿವಿಧ ಅಭೂತಪೂರ್ವ ಜನಪರ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ನುಡಿದಂತೆ ನಡೆಯುತ್ತಿದೆ. ಆದರೆ, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಬಗ್ಗೆಯಾಗಲಿ ಅಥವಾ ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರಲ್ಲಿ ಜಿಲ್ಲಾಡಳಿತ ಮತ್ತು ಅದರ ಕೆಲವೊಂದು ಪ್ರಮುಖ ಜವಾಬ್ದಾರಿಯುತ ಅಧಿಕಾರಿಗಳು […]

ರಾಜಕೀಯ

ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲುವು ಖಚಿತ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Congress Candidate Raju Poojaryʼs Victory is certain : Minister Laxmi Hebbalkar)

ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲುವು ಖಚಿತ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ದಕ್ಷಿಣ ಕನ್ನಡ – ಉಡುಪಿ  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಉಪ ಚುನಾವಣೆ (Udupi) ಉಡುಪಿ : ದಕ್ಷಿಣ ಕನ್ನಡ – ಉಡುಪಿ ಸ್ಥಳೀಯ ಸಂಸ್ಥೆಗಳ ಕರ್ನಾಟಕ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲುವು ಶತಸಿದ್ಧ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.   ಉಡುಪಿಯ […]

ರಾಜಕೀಯ

ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿದೆ : ಉಡುಪಿಯಲ್ಲಿ ಸಿಎಂ ಹೇಳಿಕೆ (BJP is afraid of defeat in the Lok Sabha elections- CM)

ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿದೆ : ಉಡುಪಿಯಲ್ಲಿ ಸಿಎಂ ಹೇಳಿಕೆ ಸಿಎಎ ಜಾರಿ:  ಬಿಜೆಪಿಯ ಚುನಾವಣಾ ಗಿಮಿಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ (CAA implementation is BJP’s election Gimmick: Chief Minister Siddaramaiah)   (Udupi) ಉಡುಪಿ, ಮಾರ್ಚ್ 13: ಪೌರತ್ವ ಕಾಯ್ದೆಯನ್ನು ಕೇವಲ ಚುನಾವಣೆಯ ದೃಷ್ಠಿಯಿಂದ ಕೇಂದ್ರ ಜಾರಿ ಮಾಡಿದ್ದು, ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿರುವುದರಿಂದ ಈ ರೀತಿಯ ಗಿಮಿಕ್ಸ್ ಗಳನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister […]

ರಾಜಕೀಯ

  ಕಾಂಗ್ರೆಸ್‌ನಿಂದ ಉಡುಪಿಗೆ ಮಾಜಿ ‌ಸಚಿವ ಜಯಪ್ರಕಾಶ್ ‌ಹೆಗ್ಡೆಗೆ ಟಿಕೆಟ್ ಗುಮಾನಿ,  ಕಾಂಗ್ರೆಸ್ ಕಾರ್ಯಕರ್ತರ  ʼಗೋ ಬ್ಯಾಕ್‌ ಜೆಪಿʼ ಅಭಿಯಾನ (MP Ticket for JP Hegde: Congress men oppose)

   ಕಾಂಗ್ರೆಸ್‌ನಿಂದ ಉಡುಪಿಗೆ ಮಾಜಿ ‌ಸಚಿವ ಜಯಪ್ರಕಾಶ್ ‌ಹೆಗ್ಡೆಗೆ ಟಿಕೆಟ್ ಗುಮಾನಿ,  ಕಾಂಗ್ರೆಸ್ ಕಾರ್ಯಕರ್ತರ  “ಗೋ ಬ್ಯಾಕ್‌ ಜೆಪಿ’ ಅಭಿಯಾನ ಉಡುಪಿ: ಉಡುಪಿಯಲ್ಲಿ ಲೋಕಾ‌ಸಭೆ ಚುನಾವಣೆ ಬಿಸಿ ಶುರುವಾಗಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ಪೈಪೋಟಿ ಚುರುಕಾಗಿದೆ.    ಈ ಬಾರಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಹಿಂದೆ ಕಾಂಗ್ರೆಸ್‌ನಲ್ಲಿದ್ದ, ಈಗ ಬಿಜೆಪಿ ಪಕ್ಷದಲ್ಲಿರುವ ಹಿಂದುಳಿದ ಅಯೋಗದ ಅಧ್ಯಕ್ಷರಾದ ಮಾಜಿ ‌ಸಚಿವ ಜಯಪ್ರಕಾಶ್ ‌ಹೆಗ್ಡೆಯವರ (EX Minister Jayaprakash Hegde) ಹೆಸರು ಮುಂಚೂಣಿಯಲ್ಲಿದೆ. ಈಗ ಬಿಜೆಪಿಯಲ್ಲಿರುವವರಿಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್ ಯಾಕೆ? […]

eMedia Kannada  @2025. All Rights Reserved.