ಕುಂತಳ ನಗರ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ : 5ನೇ ಬೃಹತ್ ಉದ್ಯೋಗ ಮೇಳ (Kuntala Nagara Gramina Bantara Sangha Charitable Trust: 5th Mega Job Fair)
ಕುಂತಳ ನಗರ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ : 5ನೇ ಬೃಹತ್ ಉದ್ಯೋಗ ಮೇಳ ಎಂ.ಆರ್.ಜಿ. ಗ್ರೂಪ್, ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗ (Udupi) ಉಡುಪಿ: ಅ.10: ಉದ್ಯೋಗದ ಮೂಲಕ ಬದುಕನ್ನು ಭದ್ರಗೊಳಿಸುವ ಯುವಜನರ ಕನಸು ನನಸಾಗುವಲ್ಲಿ 5ನೇ ಬೃಹತ್ ಉದ್ಯೋಗ ಮೇಳ ಆಯೋಜಿಸಿದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಇರಿಸಿದ ಪರಿಣಾಮಕಾರಿ ಹೆಜ್ಜೆಯು ಕರಾವಳಿ ಜಿಲ್ಲೆಗಳಲ್ಲಿಯೇ ಮಾದರಿಯಾಗಿದೆ ಎಂದು ಬೆಂಗಳೂರು ಎಂ.ಆರ್.ಜಿ. […]


