Tag: EX MLA MOIDIN BAWA

ಅಪರಾಧ

ಉದ್ಯಮಿ ಆತ್ಮಹತ್ಯೆಗೆ ಹನಿಟ್ರ್ಯಾಪ್  ಸಾಧ್ಯತೆ:  6 ಮಂದಿ ವಿರುದ್ಧ ಕೇಸು (Possible honeytrap businessman’s suicide : Case against 6 people)

ಉದ್ಯಮಿ ಆತ್ಮಹತ್ಯೆಗೆ ಹನಿಟ್ರ್ಯಾಪ್  ಸಾಧ್ಯತೆ:  6 ಮಂದಿ ವಿರುದ್ಧ ಕೇಸು (Mangaluru) ಮಂಗಳೂರು : ಉದ್ಯಮಿ, ಶೈಕ್ಷಣಿಕ ಮುಂದಾಳು ಬಿ. ಎಂ. ಮುಮ್ರಾಜ್ (52) ಅವರ ಮೃತದೇಹ ಕೂಳೂರು ನದಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಈ ಮೂಲಕ ಉದ್ಯಮಿ ಆತ್ಮಹತ್ಯೆಗೆ ವ್ಯವಸ್ಥಿತ ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ಕಾರಣವೆನ್ನುವುದು ತಿಳಿದು ಬಂದಿದೆ. ಮೇಲ್ನೋಟಕ್ಕೆ ಪ್ರಕರಣಕ್ಕೆ ಸಂಬಂಧಿಸಿ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಆಯಿಷಾ ರೆಹಮತ್, ಶೋಯೆಬ್, ಕಾಟಿಪಳ್ಳ ಬೊಳ್ಳಾಜೆಯ ಅಬ್ದುಲ್ ಸತ್ತಾರ್, ಬಂಟ್ವಾಳ ಸಜಿಪ ಮುನ್ನೂರು ನಿವಾಸಿ ಖಲಂದರ್ ಶಾಫಿ, […]

ಅಪರಾಧ

ಮಂಗಳೂರು: ಮಾಜಿ ಶಾಸಕ ಮೊಯ್ದಿನ್‌ ಬಾವಾರವರ ಸಹೋದರ ಮತ್ತಾಜ್‌ಝ್ ಅಲಿ ಮೃತದೇಹ ಪತ್ತೆ (Dead body of former MLA Moidin Bawaʼs Brother Mattaz Ali was found)  

ಮಂಗಳೂರು: ಮಾಜಿ ಶಾಸಕ ಮೊಯ್ದಿನ್‌ ಬಾವಾರವರ ಸಹೋದರ ಮತ್ತಾಜ್‌ಝ್ ಅಲಿ ಮೃತದೇಹ ಪತ್ತೆ (Mangaluru) ಮಂಗಳೂರು: ಭಾನುವಾರ ಬೆಳಗ್ಗಿನ ಜಾವ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಸೇತುವೆ ಮೇಲೆ ಕಾರು ಇಟ್ಟು ನಾಪತ್ತೆಯಾಗಿದ್ದ‌ ಮಾಜಿ ಶಾಸಕ ಮೊಯ್ದಿನ್‌ ಬಾವಾರವರ ಸಹೋದರ ಉದ್ಯಮಿ ಬಿ.ಎಂ. ಮತ್ತಾಝ್ ಅಲಿ ಅವರ ಮೃತದೇಹ ಸೋಮವಾರ ಕೂಳೂರು ಸೇತುವೆಯ ಬಳಿ ಪತ್ತೆಯಾಗಿದೆ. ಮುಳುಕಗು ತಜ್ಙ ಈಶ್ವರ್‌ ಮಲ್ಪೆ ತಂಡ, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಕೋಸ್ಟ್ […]

ಅಪರಾಧ

ಮಾಜಿ ಶಾಸಕ ಮೊಯಿದೀನ್ ಬಾವಾ ಸೋದರ ನಾಪತ್ತೆ ಕುಳೂರು ಬ್ರಿಡ್ಜ್ ನಲ್ಲಿ ಕಾರು ಪತ್ತೆ, ಮುಂದುವರಿದ ಶೋಧ (Former MLA Moidin Bawaʼs goes missing, car Found at Kuluru Bridģe Search Continues)

ಮಾಜಿ ಶಾಸಕ ಮೊಯಿದೀನ್ ಬಾವಾ ಸೋದರ ನಾಪತ್ತೆ ಕುಳೂರು ಬ್ರಿಡ್ಜ್ ನಲ್ಲಿ ಕಾರು ಪತ್ತೆ, ಮುಂದುವರಿದ ಶೋಧ (Mangaluru) ಮಂಗಳೂರು: ಮಾಜಿ ಶಾಸಕ ಮೊಯಿದೀನ್ ಬಾವಾ ಸೋದರ ಮುಮ್ತಾಜ್ ಅಲಿ ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿ̧ದ್ದು ಅವರ ಕಾರ್ ಕುಳೂರು ಸೇತುವೆ ಮೇಲೆ ಪತ್ತೆಯಾಗಿದೆ. ಪೊಲೀಸರು ಅಗ್ನಿಶಾಮಕ ದಳದ ಸಹಾಯದೊಂದಿಗೆ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮಲ್ಪೆಯಿಂದ ಈಶ್ವರ ಮಲ್ಪೆ ತಂಡ ಆಗಮಿಸಿದ್ದು, ನೀರಿನಾಳದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅವರು ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರಿನ ಮುಂಭಾಗ ಗುದ್ದಿದ ಸ್ಥಿತಿಯಲ್ಲಿ […]

eMedia Kannada  @2025. All Rights Reserved.