Tag: forester nagesh billawa

PROBLEMS

ಪಕ್ಷಿಕೆರೆಯ ಮುಲ್ಲಟ್ಟದಲ್ಲಿ ಚಿರತೆ ಸಂಚರಣೆ – ಸಿಸಿ ಟಿವಿಯಲ್ಲಿ ದೃಶ್ಯ ದಾಖಲು (Leopard roaming in the Mullatta of Pakshikere – CCTV footage captured)

ಪಕ್ಷಿಕೆರೆಯ ಮುಲ್ಲಟ್ಟದಲ್ಲಿ ಚಿರತೆ ಸಂಚರಣೆ – ಸಿಸಿ ಟಿವಿಯಲ್ಲಿ ದೃಶ್ಯ ದಾಖಲು ಮಧ್ಯರಾತ್ರಿ ವೇಳೆ ಮನೆಯ ಜಗಲಿಯಲ್ಲಿ ಚಿರತೆಯ ದರ್ಶನ : ಸ್ಥಳೀಯರಲ್ಲಿ ಆತಂಕ  (Kinnigoli) ಕಿನ್ನಿಗೋಳಿ: ಪಕ್ಷಿಕೆರೆ ಗ್ರಾಮದ ಮುಲ್ಲಟ್ಟ ಪ್ರದೇಶದಲ್ಲಿ ಚಿರತೆ ಸಂಚರಿಸಿರುವ ಘಟನೆ ಆತಂಕ ಮೂಡಿಸಿದೆ. ಸ್ಥಳೀಯರೊಬ್ಬರ ಮನೆಯ ಬಾಗಿಲಲ್ಲಿ ಚಿರತೆ ಕುಳಿತಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.    ಮಧ್ಯರಾತ್ರಿ ವೇಳೆ ಮನೆ ಎದುರು ಭಾಗದ ಜಗಲಿಯಲ್ಲಿ ಚಿರತೆ ಕೆಲವು ಕ್ಷಣಗಳು ತಂಗಿದ್ದು, ಬಳಿಕ ಸುತ್ತಮುತ್ತ ನೋಡಿಕೊಂಡು ತೆರಳಿರುವುದು ದೃಶ್ಯಗಳಲ್ಲಿ ಕಾಣಿಸಿಕೊಂಡಿದೆ. […]

help ಧಾರ್ಮಿಕ

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಸ್ಲಿಂ ಯುವಕನಿಂದ ಗಾಯಗೊಂಡ ನಾಗರ ಹಾವಿನ ರಕ್ಷಣೆ (A cobra snake injured, a Muslim youth on Uchila National Highway 66 was rescued)

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಸ್ಲಿಂ ಯುವಕನಿಂದ ಗಾಯಗೊಂಡ ನಾಗರ ಹಾವಿನ ರಕ್ಷಣೆ (Uchila) ಉಚ್ಚಿಲ : ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಹಾಲಕ್ಷ್ಮಿ ದೇವಸ್ಥಾನದ ಎದುರು ನಾಗರ ಹಾವೊಂದು ಗಾಯಗೊಂಡು ಒದ್ದಾಡುತ್ತಿರುವುದನ್ನು ಕಂಡ ಸ್ಥಳೀಯ ಯುವಕ ದಾವುದ್ ಎಂಬಾತ ಆ ಹಾವನ್ನು ರಕ್ಷಿಸಿದ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.  ಗಾಯಗೊಂಡ ಹಾವು ಹೆದ್ದಾರಿ ಪಕ್ಕದಲ್ಲಿಯೇ ಇದ್ದು, ಅದು ಸ್ವಲ್ಪ ಸ್ವಲ್ಪ ತೆವಲುತ್ತಿತ್ತು. ದಾವೂದ್‌ ಡಿವೈಡರಿನಲ್ಲಿದ್ದ ಹುಲ್ಲು ಕಡ್ಡಿಗಳನ್ನು ಹಾಕಿ, ವಾಹನ ನಾಗರ ಹಾವಿನ ಮೇಲೆ […]

ಪ್ರಚಲಿತ

ಮೂಲ್ಕಿ : ಚಿರತೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳಿಂದ ಬೋನ್ ಅಳವಡಿಕೆ (Bone grafting by forest officers for leapard operation)

ಮೂಲ್ಕಿ : ಚಿರತೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳಿಂದ ಬೋನ್ ಅಳವಡಿಕೆ (Moolki)  ಮೂಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಅಕ್ಕಸಾಲಿಗರ ಕೇರಿ ಬಳಿ ಚಿರತೆ ಕಾಟ ವಿಪರೀತವಾಗಿದ್ದು, ಸ್ಥಳೀಯರ ದೂರಿನ ಮೇರೆಗೆ ಅರಣ್ಯ ಅಧಿಕಾರಿಗಳು ಎರಡು ಬೋನ್ ಅಳವಡಿಸಿದ್ದಾರೆ. ಬುಧವಾರ ಸಂಜೆ ಅಕ್ಕಸಾಲಿಗರ ಕೇರಿ ಬಳಿಯಲ್ಲಿ ಸಂಜೆ ಹೊತ್ತು ನಾಲ್ಕು ಚಿರತೆಗಳು ಕಾಣಿಸಿಕೊಂಡಿದೆ. ಸ್ಕೂಟರ್‌ನಲ್ಲಿ ಮನೆ ಕಡೆ ಹೋಗುತ್ತಿರುವ ಅಮೃತ್ ಕಾಮತ್ ಎಂಬುವರಿಗೆ ಚಿರತೆ ಕಾಣ ಸಿಕ್ಕಿದ್ದು ಭೀತಿ ಹುಟ್ಟಿಸಿದೆ. ಚಿರತೆ ಹಾವಳಿಯಿಂದ ಸಂಜೆ ಹೊತ್ತು ನಾಗರಿಕರು  ಮನೆಯಿಂದ ಹೊರ […]

eMedia Kannada  @2025. All Rights Reserved.