ಜಯಂಟ್ಸ್ ಉಡುಪಿ ಪ್ರಾಯೋಜಕತ್ವದಲ್ಲಿ ಮಣಿಪಾಲ್ ತಿರಂಗಾ ಸಂಸ್ಥೆ ಉದ್ಘಾಟನೆ (Inauguration of Manipal Tiranga Institute sponsored by Giants Udupi)
ಜಯಂಟ್ಸ್ ಉಡುಪಿ ಪ್ರಾಯೋಜಕತ್ವದಲ್ಲಿ ಮಣಿಪಾಲ್ ತಿರಂಗಾ ಸಂಸ್ಥೆ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿದ ವೆಲ್ಫೇರ್ ಫೌಂಡೇಶನ್ ಮುಂಬೈ ಸಮಿತಿ ಸದಸ್ಯ ದಿನಕರ್ (Manipala) ಮಣಿಪಾಲ: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಇದರ ಪ್ರಾಯೋಜಕತ್ವದಲ್ಲಿ ಜಯಂಟ್ಸ್ ಗ್ರೂಪ್ ಆಫ್ ಮಣಿಪಾಲ್ ತಿರಂಗಾ ನೂತನ ಸಂಸ್ಥೆ ಉದ್ಘಾಟನಾ ಸಮಾರಂಭ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಅಮೀನ್ ರವರು ಉದ್ಘಾಟಿಸಿ, ಸಂಸ್ಥೆ ಬಗ್ಗೆ ಮಾಹಿತಿ […]


