Tag: ganesh sharma mysore

PROBLEMS ಅಪಘಾತ

ಅಪಘಾತದಲ್ಲಿ ಕಾಲು ಕಳೆದುಕೊಂಡ ರಕ್ತದಾನಿ, ಕ್ರೀಡಾಪಟು ಯುವಕನಿಂದ ಸಹಾಯಕ್ಕಾಗಿ ಮನವಿ (Blood donor, athlete who lost leg in accident appeals for help)

ಅಪಘಾತದಲ್ಲಿ ಕಾಲು ಕಳೆದುಕೊಂಡ ರಕ್ತದಾನಿ, ಕ್ರೀಡಾಪಟು ಯುವಕನಿಂದ ಸಹಾಯಕ್ಕಾಗಿ ಮನವಿ 38 ಬಾರಿ ರಕ್ತದಾನ ಮಾಡಿದ ಯುವಕನಿಂದ ಸಹಾಯಕ್ಕಾಗಿ ಮೊರೆ    (Mysore) ಮೈಸೂರು: ಬದುಕು ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದ ಮೈಸೂರಿನ ಯುವಕ ಗಣೇಶ್ ಕುಮಾರ್ ಶರ್ಮ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡು ಈಗ ಕಂಗಾಲಾಗಿ ಬೇರೆಯವರಲ್ಲಿ ಸಹಾಯಕ್ಕಾಗಿ ಮೊರೆ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ.   ಮೈಸೂರಿನ ಬೆಳವಾಡಿ ನಿವಾಸಿಯಾಗಿರುವ ಗಣೇಶ್ ಕುಮಾರ್ ಶರ್ಮ ಹವ್ಯಕ ಬ್ರಾಹ್ಮಣ. ಮೈಸೂರಿನ ಟೈಟಾನ್ ವಾಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. 2017 ರಲ್ಲಿ ಅವರಿಗೆ ಅಪಘಾತ […]

eMedia Kannada  @2025. All Rights Reserved.