ಉಚ್ಚಿಲ ಶ್ರೀ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಸಂಪನ್ನ
ಉಚ್ಚಿಲ ಶ್ರೀ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆ ಸಂಪನ್ನ. ಉಡುಪಿ\ಉಚ್ಚಿಲ: 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಿತಿ ಉಚ್ಚಿಲ ಇದರ ಆರಾಧನೆಯ ಗಣೇಶನ ವಿಗ್ರಹದ ವಿಸರ್ಜನೆಯು ಶುಕ್ರವಾರ ರಾತ್ರಿ ಉಚ್ಚಿಲ ಬದ್ದಿಂಜೆ ಮಠದ ಕೆರೆಯಲ್ಲಿ ಜಲಸ್ಥಂಭನ ನಡೆಯಿತು. ಸಂಜೆ ಮಹಾಪೂಜೆ ನೆರವೇರಿದ ಬಳಿಕ ಶೋಭಾ ಯಾತ್ರೆಯ ಪ್ರಾರಂಭಗೊಂಡಿತು. ಶೋಭಾ ಯಾತ್ರೆಯಲ್ಲಿ ಮೆರವಣಿಗೆಯು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಿಂದ ಮೊದಲ್ಗೊಂಡು ಎರ್ಮಾಳು ಜನಾರ್ಧನ ದೇವಸ್ಥಾನದವರೆಗೆ ಸಾಗಿ ಅಲ್ಲಿಂದ ಉಚ್ಚಿಲ ಬದ್ದಿಂಜೆ ಮಠದ ಕೆರೆಯಲ್ಲಿ ಜಲಸ್ಥಂಭನ ಗೊಳಿಸಲಾಯಿತು. ಶೋಭಾ ಯಾತ್ರೆಯು ಚೆಂಡೆ, ವಾದ್ಯ, […]




