ಧಾರ್ಮಿಕ
ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ (Padubidri Temple: Brahmakalashotsava kicks off)
ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ ನೂತನ ದಿವ್ಯ ಆಭರಣ, ರಜತ ಪಾಣಿಪೀಠ, ಸ್ವರ್ಣ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ಪರಿಕರಗಳ ಭವ್ಯ ಶೋಭಾ ಯಾತ್ರೆ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಶ ಮಹೋತ್ಸವಕ್ಕೆ, ಗುರುವಾರ ಚಾಲನೆ ದೊರೆತಿದ್ದು, ಶ್ರೀ ದೇವರಿಗೆ ನೂತನ ದಿವ್ಯ ಆಭರಣ, ರಜತ ಪಾಣಿಪೀಠ, ಸ್ವರ್ಣ ಮುಖ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ನಂದಿಗೆ ಮುಖಕವಚ, ರಜತ ದ್ವಾರ ಹಾಗೂ ಇತರ ಪರಿಕರಗಳ ಶೋಭಾ ಯಾತ್ರೆಯೊಂದಿಗೆ […]

