ಧಾರ್ಮಿಕ
ಬೆಳಪು : ನಂದಿಗೋಣ ಪರಿವಾರ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರಕ್ಕೆ ಪ್ರಶ್ನಾಚಿಂತನೆ (Questioning for comprehensive rehabilitation of Nandigona Parivar area of Belapu industrial zone)
ಬೆಳಪು : ನಂದಿಗೋಣ ಪರಿವಾರ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರಕ್ಕೆ ಪ್ರಶ್ನಾಚಿಂತನೆ ಕೇರಳದ ಪ್ರಸಿದ್ಧ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರ ಮೂಲಕ ನಡೆದ ಪ್ರಶ್ನಾಚಿಂತನೆ (Belapu) ಬೆಳಪು : ಬೆಳಪು ಗ್ರಾಮದಲ್ಲಿರು ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಅತೀ ಪುರಾತನ ಕಾರಣಿಕದ ಕ್ಷೇತ್ರ ಶ್ರೀ ನಂದಿಗೋಣ ಹಾಗೂ ಪರಿವಾರ ಶಕ್ತಿಗಳ ಸಾನಿಧ್ಯದ ಸಮಗ್ರ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಕೇರಳದ ಪ್ರಸಿದ್ಧ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರ ಮೂಲಕ ಭಾನುವಾರ ಪ್ರಶ್ನಾಚಿಂತನೆ ನಡೆಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಎಂ. ವಾಸುದೇವ ಶೆಟ್ಟಿ […]

