ಕರಾವಳಿ
ಜೀವನಶೈಲಿ
ಈಶ್ವರ್ ಮಲ್ಪೆಯವರಿಗೆ ಫ್ರೆಂಡ್ಸ್ ಗುಂಡ್ಮಿ ಪಂಚಮ ವರ್ಷದ ಕನ್ನಡ ರಾಜ್ಯೋತ್ಸವ ಪುರಸ್ಕಾರ (Eshwar Malpe got Gudmi friends Rajyothsava Award)
ಈಶ್ವರ್ ಮಲ್ಪೆಯವರಿಗೆ ಫ್ರೆಂಡ್ಸ್ ಗುಂಡ್ಮಿ ಪಂಚಮ ವರ್ಷದ ಕನ್ನಡ ರಾಜ್ಯೋತ್ಸವ ಪುರಸ್ಕಾರ ಮಾನವೀಯತೆ ಮೊದಲು ಮೈಗೂಡಿಸಿಕೊಳ್ಳಿ- ಈಶ್ವರ್ ಮಲ್ಪೆ ಕೋಟ: ಜೀವನದಲ್ಲಿ ಬದುಕಿದ್ದಷ್ಟು ದಿನ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಿ. ಆಗ ಬದುಕಿನಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಸಮಾಜಸೇವಕ ಈಶ್ವರ್ ಮಲ್ಪೆ ಹೇಳಿದರು. ಫ್ರೆಂಡ್ಸ್ ಗುಂಡ್ಮಿ ಇದರ ಪಂಚಮ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪುರಸ್ಕಾರ ಸ್ವೀಕರಿಸಿದ ಈಶ್ವರ್ ಮಲ್ಪೆ ಮಾತನಾಡಿ, ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಿ. ಅದನ್ನು ಬಿಟ್ಟು ಕಷ್ಟ ಬಂತೆಂದರೆ ಆತ್ಮಹತ್ಯೆ […]

