Tag: guruji sai eshwar

ಧಾರ್ಮಿಕ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಂಕರಪುರ ಸಾಯಿ ಮಂದಿರಕ್ಕೆ ರೂ. 2ಲ.ರೂ. ಹಸ್ತಾಂತರ (Rs. 2 lakhs handed over from Sri Kshetra Dharmasthala to Shankarpura Sai temple)

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಂಕರಪುರ ಸಾಯಿ ಮಂದಿರಕ್ಕೆ ರೂ. 2ಲ. ರೂ. ಹಸ್ತಾಂತರ ಶ್ರೀ ಮುಖ್ಯಪ್ರಾಣ ದೇವರ 19 ಅಡಿ ಎತ್ತರದ ಶಿಲಾಮೂರ್ತಿ ಪ್ರತಿಷ್ಠೆಗೆ ಹಣ ಸಹಾಯ  (Shankarapura) ಶಂಕರಪುರ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನದಲ್ಲಿ ಶ್ರೀ ಮುಖ್ಯಪ್ರಾಣ ದೇವರ 19 ಅಡಿ ಎತ್ತರದ ಶಿಲಾಮೂರ್ತಿ ಪ್ರತಿಷ್ಠೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 2 ಲಕ್ಷ ರೂ. ಮೊತ್ತದ ಡಿ.ಡಿ. ಯನ್ನು ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್‌ ಗುರೂಜಿ […]

ಪ್ರಚಲಿತ

ಶಂಕರಪುರ: ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಪತ್ರಿಕಾ ದಿನಾಚರಣೆ, ಗೌರವಾರ್ಪಣೆ ( Press Day Celebration at Shankarapura Sai Mukhayaprana Temple)

ಶಂಕರಪುರ: ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಪತ್ರಿಕಾ ದಿನಾಚರಣೆ, ಗೌರವಾರ್ಪಣೆ (Shankarapura) ಶಂಕರಪುರ ಜು.೨:ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರವಲ್ಲಿ ದಿಟ್ಟ ವರದಿಯನ್ನು ನೀಡಲು ರಿಸ್ಕ್ ಎದುರಿಸಿಕೊಂಡು ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸುವ ಪತ್ರಕರ್ತರ ಶ್ರಮ ಬೆಲೆ ಕಟ್ಟಲಾಗದ್ದು. ಅಂತಹ ಪತ್ರಕರ್ತರ ಶ್ರೇಯೋಭಿವೃದ್ಧಿಯಾಗಲಿ ಎಂದು ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಹೇಳಿದರು. ಅವರು ಶಂಕರಪುರ ಶ್ರೀ ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಂದರ್ಭ ಪತ್ರಕರ್ತರ […]

ಕರಾವಳಿ ವಿಡಿಯೋ

ಶಂಕರಪುರ ದ್ವಾರಕಾಮಾಯಿ ಕ್ಷೇತ್ರದಲ್ಲಿ ಡಿ.3-ಡಿ.4ರಂದು ಕಾಲಭೈರವ ಸ್ವಾಮಿ ಪ್ರತಿಷ್ಠೆ, ಗುರುವಂದನಾ ಕಾರ್ಯಕ್ರಮ (Shankarapura Sri Dhwarakamyi Mandira Trust)

ಶಂಕರಪುರ ದ್ವಾರಕಾಮಾಯಿ ಕ್ಷೇತ್ರದಲ್ಲಿ ಡಿ.3-ಡಿ.4ರಂದು ಕಾಲಭೈರವ ಸ್ವಾಮಿ ಪ್ರತಿಷ್ಠೆ, ಗುರುವಂದನಾ ಕಾರ್ಯಕ್ರಮ (Katapadi)  ಕಟಪಾಡಿ, ನ.25: ಶಂಕರಪುರ ಶ್ರೀ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ಮತ್ತು ಗುರುವಂದನಾ ಕಾರ್ಯಕ್ರಮ  ಡಿ.3 ಮತ್ತು ಡಿ.ರಂದು ಜರಗಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ (Sai Eshwar Guruji)ಹೇಳಿದರು. ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಶಿಲಾಮಯ ಗರ್ಭಗುಡಿಯಲ್ಲಿ ಪಾನಪ್ರಿಯ ಕಾಲಭೈರವ ಸ್ವಾಮಿ ಪ್ರತಿಷ್ಠೆಯು ಗುರುವರ್ಯರಾದ ಶ್ರೀ ಪ್ರವೀಣ್ ರಾಜ್ […]

eMedia Kannada  @2025. All Rights Reserved.