ಶಾಲಾ ಕಾಲೇಜು
ಹಂಗಾರಕಟ್ಟೆ ದೂಳಂಗಡಿ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ (Environmental awareness information program at Hangarakatte Doolangadi School)
ಹಂಗಾರಕಟ್ಟೆ ದೂಳಂಗಡಿ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಹಸಿರು ಉಳಿಸಿ, ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಶ್ರಮಿಬೇಕಿದೆ: ರವೀಂದ್ರ ಕೋಟ (Kota) ಕೋಟ: ಪ್ರಸ್ತುತ ವಾತಾವರಣದ ವೈಪರೀತ್ಯಗಳು, ಹೆಚ್ಚುತ್ತಿರುವ ತಾಪಮಾನ, ಕಾಂಕ್ರೇಟ್ ಕಾಡುಗಳ ಹೆಚ್ಚಳ, ಪ್ಲಾಸ್ಟಿಕ್ ಮಯಗೊಂಡ ಪರಿಸರ ಇವುಗಳಿಂದ ಮುಕ್ತಗೊಳ್ಳಬೇಕಾದರೆ ನಾವುಗಳು ಇಂದಿನಿAದ ಪರಿಸರಕ್ಕಾಗಿ ಸಮಯ ಮಿಸಲಿರಿಸುವ ಅಗತ್ಯತೆ ಇದೆ ಎಂದು ಪತ್ರಕರ್ತ ರವೀಂದ್ರ ಕೋಟ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ದೂಳಂಗಡಿ) ಹಂಗಾರಕಟ್ಟೆ ಇಲ್ಲಿ ರಾಷ್ಟಿçÃಯ ಹಸಿರು […]

