Tag: HARISH KARKALA REPORTER

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಲಯನ್ಸ್ ಕ್ಲಬ್ ನೀರೆ ಬೈಲೂರು ಪದಗ್ರಹಣ ಸಮಾರಂಭ (Lions Club Neere Bailur Inauguration Ceremony)

ಲಯನ್ಸ್ ಕ್ಲಬ್ ನೀರೆ ಬೈಲೂರು ಪದಗ್ರಹಣ ಸಮಾರಂಭ (Bailuru) ಬೈಲೂರು: ಲಯನ್ಸ್ ಕ್ಲಬ್ ನೀರೆ ಬೈಲೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬೈಲೂರು ಅರ್ಚನ ಹಾಲ್‌ನ ಸಭಾಂಗಣದಲ್ಲಿ ನಡೆಯಿತು. ಲ| ಸುರೇಶ್ ಪ್ರಭು ಪದಗ್ರಹಣ ಕಾರ್ಯಕ್ರಮವನ್ನು ನೆರವೇರಸಿದರು. ಅವರು ಈ ಸಂದರ್ಭ ಮಾತನಾಡಿ, ಭಾರತೀಯರು ಸಮಾಜ ಸೇವೆಯಲ್ಲಿ ಎತ್ತಿದ ಕೈ. ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್‌ನಲ್ಲಿ ಭಾರತದ ಅತೀ ಹೆಚ್ಚು ಮಂದಿ ಸದಸ್ಯರಿದ್ದಾರೆ. ಕರ್ನಾಟಕ ಮತ್ತು ಗೋವಾದಲ್ಲಿ ಒಟ್ಟು ೨೦ ಸಾವಿರಕ್ಕಿಂತ ಮೆಲ್ಪಟ್ಟು ಸದಸ್ಯರಿದ್ದು, ಸೇವಾ   ಕಾರ್ಯದಲ್ಲಿ […]

eMedia Kannada  @2025. All Rights Reserved.