ವ್ಯವಹಾರ
ಬೆಳಪು : ಅನುಪೂರ್ವಿ ಫುಡ್ಸ್ ಉದ್ಯಮ ಲೋಕಾರ್ಪಣೆ (Belapu: Anupurvi Foods Industry Launch)
ಬೆಳಪು : ಅನುಪೂರ್ವಿ ಫುಡ್ಸ್ ಉದ್ಯಮ ಲೋಕಾರ್ಪಣೆ (Belapu) ಬೆಳಪು, ಎ. 1 : ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಂಡು ಬಂದಲ್ಲಿ ಉದ್ಯಮ ಕ್ಷೇತ್ರದಲ್ಲಿ ಪ್ರತೀಯೊಬ್ಬರೂ ಅದ್ವಿತೀಯ ಸಾಧಕರಾಗಿ ಮೂಡಿ ಬರಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರಿ ಮಹಾ ಮಂಡಲದ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು. ಸೋಮವಾರ ಬೆಳಪು ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯ ಹೈಟ್ಸ್‌ನಲ್ಲಿ ನಿರ್ಮಾಣಗೊಂಡಿರುವ ಕಾಪು ಅನುಪೂರ್ವಿ ಸಮೂಹ ಸಂಸ್ಥೆಗಳ ಅನುಪೂರ್ವಿ ಫುಡ್ಸ್ […]

