Tag: harish yelluru

ಪ್ರಚಲಿತ

ಎಲ್ಲೂರಿನ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ರಾಮ ತಾರಕ ಯಜ್ಞ ಸಂಪನ್ನ (Rama Tharaka Yajna at Shri Panduranga Bhajana Mandali Yelluru)

ಎಲ್ಲೂರಿನ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ರಾಮ ತಾರಕ ಯಜ್ಞ ಸಂಪನ್ನ  (Udupi)ಉಡುಪಿ: ಕಾಪು ತಾಲೂಕಿನ ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ರಾಮ ಮಂದಿರ ಮತ್ತು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನೇರ ಪ್ರಸಾರ ಮತ್ತು ರಾಮ ತಾರಕ ಯಜ್ಞ ಹಾಗೂ ಮಹಾಪೂಜೆ, ಅನ್ನಸಂತರ್ಪಣೆ ಜರಗಿತು.   ರಾತ್ರಿ 8 ಗಂಟೆಗೆ ಭಜನಾ ಮಂಡಳಿಯಲ್ಲಿ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮವೂ ಜರಗಿತು. ಈ ಸಂದರ್ಭ ಮಂದಿರದ ಅರ್ಚಕರು, ಆಡಳಿತ  ಮಂಡಳಿ ಹಾಗೂ ನೂರಾರು […]

eMedia Kannada  @2025. All Rights Reserved.