• Home  
  • ಎಲ್ಲೂರಿನ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ರಾಮ ತಾರಕ ಯಜ್ಞ ಸಂಪನ್ನ (Rama Tharaka Yajna at Shri Panduranga Bhajana Mandali Yelluru)
- ಪ್ರಚಲಿತ

ಎಲ್ಲೂರಿನ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ರಾಮ ತಾರಕ ಯಜ್ಞ ಸಂಪನ್ನ (Rama Tharaka Yajna at Shri Panduranga Bhajana Mandali Yelluru)

Share: ಎಲ್ಲೂರಿನ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ರಾಮ ತಾರಕ ಯಜ್ಞ ಸಂಪನ್ನ  (Udupi)ಉಡುಪಿ: ಕಾಪು ತಾಲೂಕಿನ ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ರಾಮ ಮಂದಿರ ಮತ್ತು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನೇರ ಪ್ರಸಾರ ಮತ್ತು ರಾಮ ತಾರಕ ಯಜ್ಞ ಹಾಗೂ ಮಹಾಪೂಜೆ, ಅನ್ನಸಂತರ್ಪಣೆ ಜರಗಿತು.   ರಾತ್ರಿ 8 ಗಂಟೆಗೆ ಭಜನಾ ಮಂಡಳಿಯಲ್ಲಿ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮವೂ ಜರಗಿತು. ಈ ಸಂದರ್ಭ ಮಂದಿರದ ಅರ್ಚಕರು, ಆಡಳಿತ  ಮಂಡಳಿ ಹಾಗೂ […]

ಎಲ್ಲೂರಿನ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ರಾಮ ತಾರಕ ಯಜ್ಞ ಸಂಪನ್ನ

 (Udupi)ಉಡುಪಿ: ಕಾಪು ತಾಲೂಕಿನ ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ರಾಮ ಮಂದಿರ ಮತ್ತು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನೇರ ಪ್ರಸಾರ ಮತ್ತು ರಾಮ ತಾರಕ ಯಜ್ಞ ಹಾಗೂ ಮಹಾಪೂಜೆ, ಅನ್ನಸಂತರ್ಪಣೆ ಜರಗಿತು.

  ರಾತ್ರಿ 8 ಗಂಟೆಗೆ ಭಜನಾ ಮಂಡಳಿಯಲ್ಲಿ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮವೂ ಜರಗಿತು.

ಈ ಸಂದರ್ಭ ಮಂದಿರದ ಅರ್ಚಕರು, ಆಡಳಿತ  ಮಂಡಳಿ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.