Tag: hejamdy toll plaza

PROBLEMS protest

ಹೆಜಮಾಡಿ ಟೋಲ್ ನಲ್ಲಿ ಸಾರ್ವಜನಿಕರ   ಮೇಲಿನ ಟೋಲ್ ದೌರ್ಜನ್ಯ: ಕಾಂಗ್ರೆಸ್‌ ಪ್ರತಿಭಟನೆ (Toll atrocities on public at Hejamadi toll plaza: Congress protests)

  ಹೆಜಮಾಡಿ ಟೋಲ್ ನಲ್ಲಿ ಸಾರ್ವಜನಿಕರ   ಮೇಲಿನ ಟೋಲ್ ದೌರ್ಜನ್ಯ: ಕಾಂಗ್ರೆಸ್‌ ಪ್ರತಿಭಟನೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನಡೆದ ಸಭೆ (Padubidri) ಪಡುಬಿದ್ರಿ: ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ, ಸ್ಥಳೀಯ ನಿವಾಸಿಗಳ ಮೇಲಿನ ಟೋಲ್ ದೌರ್ಜನ್ಯ ಹಾಗೂ ವರ್ಷಗಳಿಂದ ಮುಂದುವರಿದಿರುವ ಸಮಸ್ಯೆಯನ್ನು ಖಂಡಿಸಿ ಶನಿವಾರ ಟೋಲ್‌ ಗೇಟ್‌ ಬಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ, […]

ಅಪಘಾತ

ಹೆಜಮಾಡಿ: ನಿಂತಿದ್ದ ಕಂಟೈನರ್‌ಗೆ ವೇಗಧೂತ ಬಸ್ಸು ಢಿಕ್ಕಿ-20ಕ್ಕೂ ಅಧಿಕ ಮಂದಿಗೆ ಗಾಯ (Hejamady : A Speeding bus rammed in to a standing Container, more than 20 injured)

 ಹೆಜಮಾಡಿ: ನಿಂತಿದ್ದ ಕಂಟೈನರ್‌ಗೆ ವೇಗಧೂತ ಬಸ್ಸು ಢಿಕ್ಕಿ-20ಕ್ಕೂ ಅಧಿಕ ಮಂದಿಗೆ ಗಾಯ (Hejamadi) ಹೆಜಮಾಡಿ: ಹೆದ್ದಾರಿ ಬದಿ ನಿಂತಿದ್ದ ಕಂಟೈನರ್‌ಗೆ  ಹಿಂಬದಿಯಿಂದ ವೇಗಧೂತ ಬಸ್ಸು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬಸ್ಸು ಚಾಲಕ ಸಹಿತ 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ಸಂಜೆ ನಡೆದಿದೆ. ಭವಾನಿ, ಅಮೀನಾ, ಫಾತಿಮಾ, ಸಿಯಾ, ಸಚಿನ್, ಸನತ್ ಕುಮಾರ್, ಪೌಲ್, ಮಾತೂಮ್, ಆನಂದ ಪ್ರಭು, ನಸೀಮ್ ಶೇಖ್, ಅಶೋಕ್, ನಂದನ, […]

ಅಪಘಾತ

ಹೆಜಮಾಡಿ: ಬೈಕಿಗೆ ಎಟಿಎಂಗೆ ಹಣ ಸಾಗಾಟದ ವಾಹನ ಡಿಕ್ಕಿ, ಸವಾರ ಪಾರು (Byke,Tempo accident at hejamady near toll plaza)

ಹೆಜಮಾಡಿ: ಬೈಕಿಗೆ ಎಟಿಎಂಗೆ ಹಣ ಸಾಗಾಟದ ವಾಹನ ಡಿಕ್ಕಿ, ಸವಾರ ಪಾರು (Hejamady) ಹೆಜಮಾಡಿ: ಬೈಕೊಂದಕ್ಕೆ ಎಟಿಎಂಗೆ ಹಣ ಸಾಗಾಟ ನಡೆಸುವ ವಾಹನ ಡಿಕ್ಕಿ ಹೊಡೆದ ಘಟನೆ ಹೆಜಮಾಡಿ ಟೋಲ್ ಪ್ಲಾಜಾ ಬಳಿ ನಡೆದಿದೆ. ಎಟಿಎಂಗೆ ಹಣ ಸಾಗಾಟ ನಡೆಸುವ ವಾಹನ ಚಾಲಕ ಏಕಾಏಕಿ ವಾಹನವನ್ನು ಹೆದ್ದಾರಿಗಡ್ಡವಾಗಿ ಚಲಾಯಿದ ಪರಿಣಾಮ ಬೈಕ್ ಸವಾರನ ಗಮನಕ್ಕೆ ಬಾರದೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.  ವಾಹನ ಚಾಲಕ ಅಜಾಗರೂಕತೆಯ ಚಾಲನೆಯಿಂದ   ಹೆಜಮಾಡಿ ನಾರಾಯಣ ಗುರು ರಸ್ತೆಗೆ […]

eMedia Kannada  @2025. All Rights Reserved.