Tag: hijab

ದೇಶ-ವಿದೇಶ

ತ್ರಿಪುರಾದಲ್ಲೂ ಹಿಜಾಬ್ ಗಲಾಟೆ – ಹಿಂದು ಯುವಕರ ಗುಂಪಿನಿಂದ ವಿದ್ಯಾರ್ಥಿಗೆ ಥಳಿತ

ತ್ರಿಪುರಾದಲ್ಲೂ ಹಿಜಾಬ್ ಗಲಾಟೆ – ಹಿಂದು ಯುವಕರ ಗುಂಪಿನಿಂದ ವಿದ್ಯಾರ್ಥಿಗೆ ಥಳಿತ  ಗುಹವಾಟಿ: ಹಿಜಾಬ್ ಧರಿಸಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಬಲಪಂಥೀಯ ಜನರ ಗುಂಪೊಂದು ಶಾಲೆ ಪ್ರವೇಶಕ್ಕೆ ಅಡ್ಡಿಪಡಿಸಿದ ಮತ್ತು ಇದನ್ನು ಪ್ರಶ್ನಿಸಿದ ಮುಸ್ಲಿಂ ಯುವಕನಿಗೆ ಆ ಗುಂಪು ಥಳಿಸಿದ ಘಟನೆ ತ್ರಿಪುರದಲ್ಲಿ ವರದಿಯಾಗಿದೆ. ಇಲ್ಲಿನ ಸೆಫಾಹಿಜಲ ಜಿಲ್ಲೆಯ ಬಿಷಾಲ್ ಘರ್ ಉಪವಿಭಾಗದಲ್ಲಿ ಈ ಘಟನೆ ನಡೆದಿದ್ದು, ಸದ್ಯಕ್ಕೆ ಇಲ್ಲಿನ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಸ್ಥಳೀಯರು ಹೇಳುವ ಪ್ರಕಾರ, 10ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಹೊರಗೆಳೆದು […]

eMedia Kannada  @2025. All Rights Reserved.