ಸಂಘ, ಸಂಸ್ಥೆಗಳು
ಹೂವಿನ ಹಡಗಲಿ : ಬೆಳೆ ನಷ್ಟ ಪರಿಹಾರ, ಪಟ್ಟಾ ವಿತರಿಸುವಂತೆ ಸರ್ಕಾರಕ್ಕೆ ABRP ಒತ್ತಾಯ (Hoovina Hadagali ; ABRB Urges Govt to distribute Crop loss compensation and Patta)
ಹೂವಿನ ಹಡಗಲಿ : ಬೆಳೆ ನಷ್ಟ ಪರಿಹಾರ, ಪಟ್ಟಾ ವಿತರಿಸುವಂತೆ ಸರ್ಕಾರಕ್ಕೆ ABRP ಒತ್ತಾಯ (Hoovina Hadagali) ಹೂವಿನ ಹಡಗಲಿ : ಅನಾವೃಷ್ಠಿಯಿಂದಾಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ, ಹಾಗೂ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಪಟ್ಟ ವಿತರಿಸಬೇಕೆಂಬ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ, ಅಖಿಲ ಭಾರತೀಯ ರೈತ ಪಾರ್ಟಿ(ABRP) ಸರ್ಕಾರಕ್ಕೆ ಒತ್ತಾಯಿಸಿದೆ. ಶುಕ್ರವಾರ ಹೂವಿನ ಹಡಗಲಿಯಲ್ಲಿ, ABRP ರಾಜ್ಯ ಮಹಿಳಾಧ್ಯಕ್ಷೆ ಎಸ್.ಯಶೋಧ ರವರ ನೇತೃತ್ವದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು, ಸರ್ಕಾರಕ್ಕೆ ಹಾಗೂ ಮುಖ್ಯ ಮಂತ್ರಿಗಳಿಗೆ ತಹಶಿಲ್ದಾರರ ಮುಖಾಂತರ […]

