Tag: I M D

Mansoon

ರಾಜ್ಯಕ್ಕೆ ಹಿಂಗಾರು ಮಾರುತ : ಅ.15ರಿಂದ 18ರವರೆಗೆ ಭಾರಿ ಮಳೆಯ ಸಾಧ್ಯತೆ (Northeast Monsoon Arrives in the State: Heavy Rain Likely from October 15 to 18)

ರಾಜ್ಯಕ್ಕೆ ಹಿಂಗಾರು ಮಾರುತ : ಅ.15ರಿಂದ 18ರವರೆಗೆ ಭಾರಿ ಮಳೆಯ ಸಾಧ್ಯತೆ    ಭಾರತ ಹವಾಮಾನ ಇಲಾಖೆ ಸೂಚನೆ   (Bengaluru) ಬೆಂಗಳೂರು: ಕರ್ನಾಟಕದಲ್ಲಿ  ಅಕ್ಟೋಬರ್ 14ರ ಬಳಿಕ ರಾಜ್ಯದ ಹವಾಮಾನದಲ್ಲಿ ಬದಲಾವಣೆಯಾಗುವ ಸಾಧ್ಯತೆ ವ್ಯಕ್ತವಾಗಿದ್ದು,   ಅಕ್ಟೋಬರ್ 15ರಿಂದ 18ರವರೆಗೆ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.   ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ವಾಯುಮಂಡಲದ ವ್ಯವಸ್ಥೆ ಹಾಗೂ ದಕ್ಷಿಣ ಭಾರತದತ್ತ ಹಿಂಗಾರು ಮಾರುತಗಳ ಪ್ರವೇಶಕ್ಕೆ ಅನುಕೂಲಕರವಾಗುತ್ತಿರುವ ಪರಿಸ್ಥಿತಿಗಳು ಮುಂದಿನ ದಿನಗಳ […]

eMedia Kannada  @2025. All Rights Reserved.