Tag: indian team

ಕ್ರೀಡೆ

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ತಂಡ ಪ್ರಕಟ

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ತಂಡ ಪ್ರಕಟ ನವದೆಹಲಿ: ಸದ್ಯದಲ್ಲೇ ಆರಂಭವಾಗಲಿರುವ ನಿಗದಿತ ಐವತ್ತು ಓವರ್ ಗಳ ಏಷ್ಯಾಕಪ್ ಕ್ರಿಕೆಟ್ ನ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು ರೋಹಿತ್ ಶರ್ಮಾ ನಾಯಕನಾಗಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ‌.   ಈ ವರ್ಷವೇ ವಿಶ್ವಕಪ್ ನಡೆಯಲಿರುವುದರಿಂದ ಬಹುಪಾಲು ಇದೇ ತಂಡ ವಿಶ್ವಕಪ್ ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಇದೇ ವೇಳೆ ಗಾಯದಿಂದ ಚೇತರಿಸಿಕೊಂಡ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಮಧ್ಯಮ […]

eMedia Kannada  @2025. All Rights Reserved.