ಶಾಲಾ ಕಾಲೇಜು
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಇನ್ಫೋಸಿಸ್ ಸ್ಟ್ರಿಂಗ್‌ಬೋರ್ಡ್” ಕುರಿತು ಉಪನ್ಯಾಸ (SESSION ON “OVERVIEW OF INFOSYS SPRINGBOARD” AT SMVITM)
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಇನ್ಫೋಸಿಸ್ ಸ್ಟ್ರಿಂಗ್‌ಬೋರ್ಡ್” ಕುರಿತು ಉಪನ್ಯಾಸ (Bantakal) ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಸಂಸ್ಥೆಯ ಐಎಸ್‌ಟಿಇ ವಿದ್ಯಾರ್ಥಿ ಘಟಕ, ಐಇಇಇ ವಿದ್ಯಾರ್ಥಿ ಘಟಕ, ಉದ್ಯೋಗ ಮತ್ತು ತರಬೇತಿ ಘಟಕ, ಸಹ ಪಠ್ಯೇತರ ಘಟಕದ ಸಹಯೋಗದೊಂದಿಗೆ “ಇನ್ಫೋಸಿಸ್ ಸ್ಟ್ರಿಂಗ್‌ಬೋರ್ಡ್” ಎಂಬ ವಿಷಯದ ಕುರಿತು ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀಮತಿ ಐಶ್ವರ್ಯ ರಾಜೀವ್(Ms. Aishwarya Rajeev, Senior Analyst, Infosys Ltd ), ಇನ್ಫೋಸಿಸ್ ಲಿಮಿಟೆಡ್ ಇವರು ಸಂಪನ್ಮೂಲ ವ್ಯಕ್ತಿಯಾಗಿ […]

