ಉಡುಪಿ ವೃತ್ತ ಮಟ್ಟದ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಪ್ರತಿಭೋತ್ಸವ (Udupi Circle Level Madarasa students Fastival)
ಉಡುಪಿ ವೃತ್ತ ಮಟ್ಟದ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಪ್ರತಿಭೋತ್ಸವ (Udupi) ಉಡುಪಿ: ಉಡುಪಿ ವೃತ್ತ ಮಟ್ಟದ ಸಮಸ್ತ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಪ್ರತಿಭೋತ್ಸವ ಕಾರ್ಯ ಕ್ರಮ ಕಾರ್ಕಳದ ಇನ್ನಾ ಹಯಾತುಲ್ ಇಸ್ಲಾಂ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಇನ್ನಾ ಜುಮಾ ಮಸೀದಿಯ ಅಧ್ಯಕ್ಷ ಟಿ. ಉಮರಬ್ಬ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ನೆರವೇರಿತು. ದುವಾ ಶ್ರೀವಚನ ನೀಡಿದ ಬೆಳ್ತಂಗಡಿಯ ದಾರುಸ್ಸಲಾಮ್ ಎಜುಕೇಷನ್ ಸೆಂಟರ್ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಗಲ್ ಮಾತನಾಡಿ, ಸೆಯ್ಯದುಲ್ ಉಲಮಾ ಜಿಫ್ರಿ […]


