ಅಪರಾಧ
ಇಸ್ಕಾನ್ ನಿಂದ ಕಸಾಯಿಖಾನೆಗೆ ಗೋವುಗಳ ಮಾರಾಟ: ಮೇನಕಾ ಗಾಂಧಿ ಗಂಭೀರ ಆರೋಪ
ಇಸ್ಕಾನ್ ನಿಂದ ಕಸಾಯಿಖಾನೆಗೆ ಗೋವುಗಳ ಮಾರಾಟ: ಮೇನಕಾ ಗಾಂಧಿ ಗಂಭೀರ ಆರೋಪ ಹೊಸದಿಲ್ಲಿ : ಧಾರ್ಮಿಕ ಸಂಸ್ಥೆ ಇಸ್ಕಾನ್ ವಿರುದ್ಧ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಇಸ್ಕಾನ್ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎಂದು ಮೇನಕಾ ಗಾಂಧಿ ಆರೋಪಿಸಿದ್ದಾರೆ. ಆದರೆ ಈ ಆಪಾದನೆಯನ್ನು ಇಸ್ಕಾನ್ ನಿರಾಕರಿಸಿದ್ದು, ಸಂಸ್ಥೆಯು ಗೋವುಗಳ ರಕ್ಷಣೆಯಲ್ಲಿ ತೊಡಗಿದೆ ಎಂದು ಸಮರ್ಥಿಸಿಕೊಂಡಿದೆ. ದೇಶದಲ್ಲಿ ಇಸ್ಕಾನ್ ಬಹುದೊಡ್ಡ ಮೋಸದ ಧಾರ್ಮಿಕ ಸಂಸ್ಥೆಯಾಗಿದೆ. ಇಸ್ಕಾನ್ ಗೋಶಾಲೆಗಳಲ್ಲಿರುವ ಗೋವುಗಳನ್ನು ಮಾರಾಟ ಮಾಡಿದಷ್ಟು ದೇಶದಲ್ಲಿ […]

