ಕಾಪು: ಸ್ವ ಉದ್ಯೋಗಕ್ಕಾಗಿ ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ಕೊಡುಗೆ (Contributed by Jamate Islami Hind, Kaup for self employment)
ಕಾಪು: ಸ್ವ ಉದ್ಯೋಗಕ್ಕಾಗಿ ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ಕೊಡುಗೆ (Kaup) ಕಾಪು : ಅನಾರೋಗ್ಯದ ಸಮಯದಲ್ಲಿ ಸೇವಿಸಿದ ಔಷಧಿಯ ದುಷ್ಪರಿಣಾಮದ ಕಾರಣ ದೇಹದ ಪಾರ್ಶ್ವ ರೋಗಕ್ಕೆ ತುತ್ತಾಗಿ ಸೊಂಟದ ಶಕ್ತಿ ಕಳೆದುಕೊಂಡ ಹೆಚ್ಚಿನ ಶ್ರಮದ ಕೆಲಸ ಮಾಡಲು ಅಸಮರ್ಥರಾದ ಯುವಕನೊರ್ವನಿಗೆ ಕಾಪು ಜಮಾ ಆತೆ ಇಸ್ಲಾಮೀ ಹಿಂದ್, ಕಾಪು ವತಿಯಿಂದ ನಲ್ವತೈದು ಸಾವಿರ ರೂಪಾಯಿ ಬೆಲೆಯ ಒಂದು ಗೂಡಂಗಡಿಯನ್ನು ಒದಗಿಸಿ ಕೊಟ್ಟು, ಸ್ವ ಉದ್ಯೋಗ ಮಾಡಲು ಬೆಳಪು ಗ್ರಾಮ ಪಂಚಾಂಯತ್ ವ್ಯಾಪ್ತಿಯಲ್ಲಿ ಅನುವು […]


