ಜಮಾ ಆತೆ ಇಸ್ಲಾಮಿ ಹಿಂದ್ ಕಾಪು, ಹೆಚ್. ಎಸ್. ಆರ್. ಕಾಪು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ (Jamaat-e-Islami Hind Kaup, H. S. R. Kaup team conducts cleanliness drive)
ಜಮಾ ಆತೆ ಇಸ್ಲಾಮಿ ಹಿಂದ್ ಕಾಪು, ಹೆಚ್. ಎಸ್. ಆರ್. ಕಾಪು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ ಮಲ್ಲಾರಿನಲ್ಲಿರುವ ಆಯುಷ್ ಕ್ಲಿನಿಕ್ ನ ವಠಾರ ಸ್ವಚ್ಛಗೊಳಿಸಿದ ಕಾರ್ಯಕರ್ತರು. (Kaup) ಕಾಪು : ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ ) ಸೀರತ್ ಅಭಿಯಾನದ ಅಂಗವಾಗಿ ಜಮಾ ಆತೆ ಇಸ್ಲಾಮಿ ಹಿಂದ್ ಕಾಪು ಶಾಖೆ ಮತ್ತು ಹೆಚ್. ಎಸ್. ಆರ್. ಕಾಪು ತಂಡವು ಜಂಟಿಯಾಗಿ ಮಲ್ಲಾರಿನಲ್ಲಿರುವ ಆಯುಷ್ ಕ್ಲಿನಿಕ್ ನ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅಳೆತ್ತರದಷ್ಟು ಬೆಳೆದಿರುವ ಹುಲ್ಲು […]


