ಮಾಹೆ, ಎಂಐಟಿ, ಎನ್‌ಎಸ್ಎಸ್ ಘಟಕದ 50 ಸ್ವಯಂಸೇವಕರಿಂದ ಮಲ್ಪೆ ಡೆಲ್ಟಾ ಪಾಯಿಂಟ್ ಬೀಚ್ ಸ್ವಚ್ಛತಾ ಅಭಿಯಾನ (Beach Cleaning at Malpe Delta point from MAHE, MIT, NSS students)
ಮಾಹೆ, ಎಂಐಟಿ, ಎನ್‌ಎಸ್ಎಸ್ ಘಟಕದ 50 ಸ್ವಯಂಸೇವಕರಿಂದ ಮಲ್ಪೆ ಡೆಲ್ಟಾ ಪಾಯಿಂಟ್ ಬೀಚ್ ಸ್ವಚ್ಛತಾ ಅಭಿಯಾನ (Malpe) ಮಲ್ಪೆ: ಮಾಹೆ, ಎಂಐಟಿ, ಎನ್‌ಎಸ್ಎಸ್ ಘಟಕದ 50 ಸ್ವಯಂಸೇವಕರು NSS ಕಾರ್ಯಕ್ರಮ ಅಧಿಕಾರಿ ಡಾ. ಲಕ್ಷ್ಮಣ್ ರಾವ್ ಅವರೊಂದಿಗೆ ಮಲ್ಪೆ ಡೆಲ್ಟಾ ಪಾಯಿಂಟ್ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಬೀಚ್ ನಲ್ಲಿದ್ದ 70ಕ್ಕೂ ಹೆಚ್ಚು ಚೀಲ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಇದು ಸಮುದ್ರ ಮಾಲಿನ್ಯ ಮತ್ತು ಪ್ಲಾಸ್ಟಿಕ್ ಪ್ರಭಾವದ ಬಗ್ಗೆ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ತಿಳಿಸಲು […]










